ಇದು ಅಪ್ರಾಪ್ತರ ಆನ್‌ಲೈನ್‌ ಲವ್‌ ಸ್ಟೋರಿ: ಲಿವ್‌ಇನ್‌ನಲ್ಲಿ ಇರಲು ಸ್ವೀಡನ್‌ನಿಂದ ಮುಂಬೈಗೆ ಹಾರಿದ ಬಾಲಕಿ! ಮುಂದೆ?

ಮುಂಬೈ: ಆನ್‌ಲೈನ್‌ ಕ್ಲಾಸ್‌ಗೆಂದು ಪಾಲಕರು ಸ್ಮಾರ್ಟ್‌ಫೋನ್‌ ಕೊಡಿಸಿದ್ರೆ ಮಕ್ಕಳು ಇಲ್ಲಸಲ್ಲದ ಕೆಲಸ ಮಾಡುತ್ತಿರುವುದು ಹೊಸ ವಿಷಯವಲ್ಲ. ಸುಲಭದಲ್ಲಿ ಇಂಟರ್‌ನೆಟ್‌ ಸಿಕ್ಕಿದೆಯೆಂದು ಜಾಲತಾಣದ ಮೂಲಕ ಪ್ರೀತಿಯ ಬಲೆಗೆ ಬಿದ್ದ ಮಕ್ಕಳಿಗೇನೂ ಕಮ್ಮಿಯಿಲ್ಲ. ಆದರೆ ಇಲ್ಲೊಂದು ಅಂತಾರಾಷ್ಟ್ರೀಯ ಲವ್‌ ಪ್ರಕರಣ ನಡೆದಿದೆ. ಎರಡು ದೇಶಗಳ ಪೊಲೀಸರಿಗೆ ತಲೆನೋವಾಗಿರುವ ವಿಚಿತ್ರ ಘಟನೆಯಿದು. 19 ವರ್ಷದ ಮುಂಬೈನ ಹುಡುಗ, 16 ವರ್ಷದ ಸ್ವೀಡನ್‌ ಬಾಲಕಿ ಇವರ ನಡುವೆ ಹುಟ್ಟಿದ ಪ್ರೀತಿಯ ಕಥೆಯಿದು. ಇನ್‌ಸ್ಟಾಗ್ರಾಂ ಮೂಲಕ ಬಾಲಕಿಗೆ ಈ ಬಾಲಕನ ಪರಿಯಚವಾಗಿದೆ. ಪರಿಚಯ ಸಲುಗೆಯಾಗಿ … Continue reading ಇದು ಅಪ್ರಾಪ್ತರ ಆನ್‌ಲೈನ್‌ ಲವ್‌ ಸ್ಟೋರಿ: ಲಿವ್‌ಇನ್‌ನಲ್ಲಿ ಇರಲು ಸ್ವೀಡನ್‌ನಿಂದ ಮುಂಬೈಗೆ ಹಾರಿದ ಬಾಲಕಿ! ಮುಂದೆ?