ಭಾರತದ ಮೇಲೆ ಬೇಹುಗಾರಿಕೆಗೆ ನೌಕೆ ಕಳುಹಿಸಿದ ಚೀನಾ: ಎಲ್ಲೆಡೆ ತೀವ್ರ ಕಟ್ಟೆಚ್ಚರ

ನವದೆಹಲಿ: ಲಡಾಖ್​ ಗಡಿಯಲ್ಲಿ ಸಂಘರ್ಷಕ್ಕೆ ಇಳಿದದ್ದು ಸಾಲದು ಎಂಬಂತೆ ಚೀನಿ ಕಮ್ಯುನಿಸ್ಟರ ಕಣ್ಣೀಗ ಭಾರತದ ಭದ್ರತಾ ಮಾಹಿತಿ ಕಲೆ ಹಾಕುವತ್ತ ನೆಟ್ಟಿದೆ. ಇದಾಗಲೇ ಭಾರತ ಸೇರಿದಂತೆ ವಿಶ್ವದ ಹಲವಾರು ವಿಖ್ಯಾತ ಕಂಪೆನಿಗಳ ಡಾಟಾ ಕದಿಯಲು ಹ್ಯಾಕಿಂಗ್​ ತಂತ್ರಜ್ಞಾನದ ಮೊರೆ ಹೋಗಿರುವ ಚೀನಾ ಇದೀಗ ಬೇಹುಗಾರಿಕೆ ನಡೆಸಲು ತನ್ನ ದೇಶದ ನೌಕೆಯನ್ನು ಭಾರತಕ್ಕೆ ಕಳುಹಿಸಿರುವುದು ಬೆಳಕಿಗೆ ಬಂದಿದೆ. ಚೀನಾದ ನೌಕೆಯೊಂದು ಹಿಂದೂ ವiಹಾಸಾಗರ ಪ್ರದೇಶದ ಭಾರತೀಯ ಜಲಗಡಿಯನ್ನು ಪ್ರವೇಶಿಸಿ ಬೇಹುಗಾರಿಕೆ ನಡೆಸಿರುವ ಆತಂಕಕಾರಿ ಸಂಗತಿ ಇದೀಗ ಬಹಿರಂಗಗೊಂಡಿದೆ. ಭಾರತೀಯ … Continue reading ಭಾರತದ ಮೇಲೆ ಬೇಹುಗಾರಿಕೆಗೆ ನೌಕೆ ಕಳುಹಿಸಿದ ಚೀನಾ: ಎಲ್ಲೆಡೆ ತೀವ್ರ ಕಟ್ಟೆಚ್ಚರ