ಮುಸ್ಲಿಂ ಯುವತಿಯರ ಮದುವೆಯಲ್ಲಿ ದಿಢೀರ್‌ ಏರಿಕೆ! ವಯಸ್ಸಿನ ಭಯಕ್ಕೆ ಮಕ್ಕಳ ನಿಖಾ ಮಾಡಲು ಮುಗಿಬಿದ್ದ ಪಾಲಕರು…

ಹೈದರಾಬಾದ್‌: ತೆಲಂಗಾಣ ಸೇರಿದಂತೆ ಕೆಲವು ಕಡೆಗಳಲ್ಲಿ ಮುಸ್ಲಿಂ ಯುವತಿಯರ ವಿವಾಹದಲ್ಲಿ ಏಕಾಏಕಿ ಹೆಚ್ಚಳ ಕಂಡುಬಂದಿದೆ. ತಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡಲು ಇವರು ಮುಗಿಬೀಳುತ್ತಿದ್ದು, ಲಗುಬಗೆಯಿಂದ ಮದುವೆ ಮಾಡಿಕೊಡುತ್ತಿದ್ದಾರೆ. ಅಷ್ಟಕ್ಕೂ ಇಂಥ ಏರಿಕೆಗೆ ಕಾರಣ ಏನು ಗೊತ್ತಾ? ಕೇಂದ್ರ ಸರ್ಕಾರ ಮಹಿಳೆಯರ ವಿವಾಹದ ಕಾನೂನುಬದ್ಧ ವಯೋಮಿತಿಯನ್ನು 18 ರಿಂದ 21 ವರ್ಷಕ್ಕೆ ಏರಿಕೆ ಮಾಡಲು ಹೊರಟಿರುವುದು! ಮುಸ್ಲಿಂ ಸೇರಿದಂತೆ ಕೆಲವು ಧರ್ಮದವರಿಗೆ ಅವರದ್ದೇ ಆದ ವೈಯಕ್ತಿಯ ಕಾನೂನುಗಳು ಇರುತ್ತವೆ. ಆದರೆ ಮದುವೆಗೆ ಸಂಬಂಧಿಸಿದ ಕಾನೂನು ಸೇರಿದಂತೆ ಹಲವು ಕಾನೂನುಗಳಿಗೆ … Continue reading ಮುಸ್ಲಿಂ ಯುವತಿಯರ ಮದುವೆಯಲ್ಲಿ ದಿಢೀರ್‌ ಏರಿಕೆ! ವಯಸ್ಸಿನ ಭಯಕ್ಕೆ ಮಕ್ಕಳ ನಿಖಾ ಮಾಡಲು ಮುಗಿಬಿದ್ದ ಪಾಲಕರು…