‘25 ಯುವಕರ ಜತೆ ಸಂಬಂಧ ಹೊಂದಿದ್ದಾಳೆ ನನ್ ಪತ್ನಿ; ಆದ್ರೂ ಅವಳು ಬೇಕು, ಪ್ಲೀಸ್‌ ಹುಡುಕಿಕೊಡಿ’

ಗುವಾಹಟಿ: ಒಬ್ಬಳು ಹೆಂಡತಿ ಇರುವಾಗ ಅಥವಾ ಒಬ್ಬ ಗಂಡ ಇರುವಾಗ ಇನ್ನೊಬ್ಬರ ಪ್ರವೇಶವಾದರೆ ದಂಪತಿ ನಡುವೆ ಆಗುವ ಗಲಾಟೆ, ಕಿತ್ತಾಟ, ರಂ‍ಪಾಟ ಅಷ್ಟಿಷ್ಟಲ್ಲ. ಒಂದು ವೇಳೆ ಇದು ಅತಿರೇಕಕ್ಕೆ ಹೋದರೆ ಒಂದೋ ವಿಚ್ಛೇದನವಾಗುತ್ತದೆ, ಇಲ್ಲವೇ ಒಬ್ಬರ ಕೊಲೆಯಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಮಹಿಳೆಯೊಬ್ಬಳು 25 ಪುರುಷರ ಜತೆ ಸಂಬಂಧ ಬೆಳೆಸಿದ್ದರೂ, ಆಗಾಗ್ಗೆ ಪರಪುರಷರ ಜತೆ ಮನೆಬಿಟ್ಟು ಹೋಗುವ ಚಾಳಿ ಬೆಳೆಸಿಕೊಂಡಿದ್ದರೂ, ಆಕೆಯ ಗಂಡ ಮಾತ್ರ ಪತ್ನಿಗಾಗಿ ಇನ್ನೂ ಕಾಯುತ್ತಿದ್ದಾನಂತೆ. ಇಂಥದ್ದೊಂದು ಸುದ್ದಿ ಇದೀಗ ಬಹಿರಂಗಗೊಂಡಿದ್ದು, ತನ್ನ ಪತ್ನಿಗಾಗಿ ಇನ್ನೂ … Continue reading ‘25 ಯುವಕರ ಜತೆ ಸಂಬಂಧ ಹೊಂದಿದ್ದಾಳೆ ನನ್ ಪತ್ನಿ; ಆದ್ರೂ ಅವಳು ಬೇಕು, ಪ್ಲೀಸ್‌ ಹುಡುಕಿಕೊಡಿ’