ಜಸ್ಟ್​ ಎಸ್ಕೇಪ್​: ಭಯಾನಕ ಆಪತ್ತಿನಿಂದ ಬದುಕುಳಿದ ಪತಿರಾಯ- ಇಲ್ಲದಿದ್ದರೆ ಹರೋಹರ!

ಇದೀಗ ವೈರಲ್​ ವಿಡಿಯೋಗಳ ಸುಗ್ಗಿ. ಹುಟ್ಟಿನಿಂದ ಹಿಡಿದು ಸಾಯುವವರೆಗಿನ ದೃಶ್ಯಗಳೆಲ್ಲವೂ ವಿಡಿಯೋದಲ್ಲಿಯೇ ಸಿಗುವ ಕಾಲ ಇದಾಗಿದೆ. ಅಪಘಾತ ಸಂಭವಿಸಲಿ, ಹಿಂಸಾಚಾರವೇ ಆಗಲಿ ಇಲ್ಲವೇ ಖುಷಿಯ ಕ್ಷಣಗಳೇ ಆಗಲಿ ಸ್ಮಾರ್ಟ್​ಫೋನ್​ ಆನ್​ ಮಾಡಿ ವಿಡಿಯೋ ಮಾಡುವುದು ಎಂದರೆ ಹಲವರಿಗೆ ಎಲ್ಲಿಲ್ಲದ ಖುಷಿ. ಇಂಥ ಕೆಲವು ವಿಡಿಯೋಗಳು ಭಯಾನಕವಾಗಿದ್ದು, ಕೆಲವು ಎಂಥ ನೋವಿನ ಕ್ಷಣಗಳಲ್ಲಿಯೂ ನಗುವನ್ನು ಉಕ್ಕಿಸುತ್ತವೆ. ಅಂಥ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಶೇರ್​ ಆಗುತ್ತವೆ, ಅಂಥದ್ದೇ ಒಂದು ಹಾಸ್ಯಭರಿತ ವಿಡಿಯೋ ಇದೀಗ ವೈರಲ್​ ಆಗಿದ್ದು, ನಗು ಉಕ್ಕಿಸುವಂತಿದೆ. … Continue reading ಜಸ್ಟ್​ ಎಸ್ಕೇಪ್​: ಭಯಾನಕ ಆಪತ್ತಿನಿಂದ ಬದುಕುಳಿದ ಪತಿರಾಯ- ಇಲ್ಲದಿದ್ದರೆ ಹರೋಹರ!