ತಾಲಿಬಾನಿಗಳಿಗೆ ಹೆದರಿ ಅಫ್ಘಾನ್‌ನಿಂದ ಯಾವ್ಯಾವ ದೇಶಗಳಿಗೆ ಹೋದವರೆಷ್ಟು? ಇಲ್ಲಿದೆ ಅಂಕಿ ಅಂಶ

ಕಾಬುಲ್‌: ಈಗ ಸದ್ಯ ವಿಶ್ವದಾದ್ಯಂತ ಅಫ್ಘಾನಿಸ್ತಾನದ ಕರಾಳ ದಿನಗಳದ್ದೇ ಮಾತು. ತಾಲಿಬಾನಿಗಳಿಂದ ರಕ್ಷಿಸಿಕೊಳ್ಳಲು ಸಿಕ್ಕಸಿಕ್ಕ ಕಡೆಗಳಲ್ಲಿ ಅಫ್ಘಾನ್‌ ಪ್ರಜೆಗಳು ಹೋಗುತ್ತಿದ್ದಾರೆ. ಭಾರತ ಸೇರಿದಂತೆ ಹಲವಾರು ದೇಶಗಳಿಗೆ ಇದಾಗಲೇ ಅವರು ವಿಮಾನ ಏರಿ ಹೊರಟಿದ್ದಾರೆ. ಜೀವ ಉಳಿದರೆ ಸಾಕು ಎನ್ನುವಂತೆ ಯಾವ ದೇಶವಾದರೂ ಸರಿ, ಅಲ್ಲಿಗೆ ಹೋಗಿ ನೆಲೆಸಲು ಹವಣಿಸುತ್ತಿರುವ ಅಫ್ಘಾನ್ ಪ್ರಜೆಗಳಿಗೆ ಕೆಲವು ದೇಶಗಳು ಸಹಾಯಹಸ್ತ ಚಾಚಿ ಬರಮಾಡಿಕೊಳ್ಳುತ್ತಿವೆ. ಅದೇ ಇನ್ನೊಂದೆಡೆ, ಬಹುತೇಕ ದೇಶಗಳು ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ತಮ್ಮ ದೇಶಗಳ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳಲು ವಿಮಾನ ಸೌಕರ್ಯ … Continue reading ತಾಲಿಬಾನಿಗಳಿಗೆ ಹೆದರಿ ಅಫ್ಘಾನ್‌ನಿಂದ ಯಾವ್ಯಾವ ದೇಶಗಳಿಗೆ ಹೋದವರೆಷ್ಟು? ಇಲ್ಲಿದೆ ಅಂಕಿ ಅಂಶ