ಇಲ್ಲಿಯ ಕೆರೆ, ಬಾತುಕೋಳಿ, ಮೊಲಗಳಿಗೆ ಧರ್ಮ ಉಂಟೆ? ಇನ್ಮುಂದೆ ಈ ಕಾಲೇಜಲ್ಲಿ ನಡೆಯುತ್ತೆ ಹೋಮ-ಹವನ…

ನವದೆಹಲಿ: ಹಿಂದೆ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಇಂದು ಕೂಡ ಕೆಲವೆಡೆ ಈ ಪದ್ಧತಿ ಚಾಲ್ತಿಯಲ್ಲಿದ್ದು, ಭಾರತೀಯ ಸಂಪ್ರದಾಯವನ್ನು ಉಳಿಸಿಕೊಂಡು ಹೋಗುವ ಸಲುವಾಗಿ, ಇಂದಿನ ವಿದ್ಯಾರ್ಥಿಗಳಿಗೆ ಅವುಗಳನ್ನು ಪರಿಚಯಿಸುವ ಕಾರ್ಯ ಮಾಡಲಾಗುತ್ತಿದೆ. ಇದೀಗ ಅಂಥದ್ದೇ ಒಂದು ವಿಶೇಷ ಯೋಜನೆಯನ್ನು ದೆಹಲಿಯ ಕಾಲೇಜೊಂದು ರೂಪಿಸಿದೆ. ವೈದಿಕ ಆಚರಣೆಯನುಸಾರ ಕ್ರಮಬದ್ಧವಾಗಿ ಹೋಮ-ಹವನಾದಿಗಳನ್ನು ನಡೆಸಲು ಅನುವಾಗುವಂತಹ ಯಾಗಶಾಲೆ ನಿರ್ಮಾಣಕ್ಕೆ ದೆಹಲಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಲಕ್ಷ್ಮಿಬಾಯಿ ಕಾಲೇಜು ಮುಂದಾಗಿದೆ. ಈಗಾಗಲೇ ಈ ಕಾಲೇಜು ತನ್ನ ಪರಿಸರದಲ್ಲಿ ಗೋಕುಲ್ ಎಂಬ ಉದ್ಯಾನವನವನ್ನು ನಿರ್ಮಿಸುತ್ತಿದೆ. … Continue reading ಇಲ್ಲಿಯ ಕೆರೆ, ಬಾತುಕೋಳಿ, ಮೊಲಗಳಿಗೆ ಧರ್ಮ ಉಂಟೆ? ಇನ್ಮುಂದೆ ಈ ಕಾಲೇಜಲ್ಲಿ ನಡೆಯುತ್ತೆ ಹೋಮ-ಹವನ…