VIDEO: ‘ಅಲ್ಲಾಹು ಅಕ್ಬರ್‌’: ಘಟನೆ ಪೂರ್ವನಿಯೋಜಿತ ಎಂದ ಪಾಕಿಸ್ತಾನದ ಚಾನೆಲ್‌! ಶಾಕಿಂಗ್‌ ವಿಡಿಯೋ ಇಲ್ಲಿದೆ…

ಕರಾಚಿ: ‘ಭಾರತದಲ್ಲಿ ಹಿಜಾಬ್‌ ಘಟನೆಯ ಬಗ್ಗೆ ವಿಶ್ವಾದ್ಯಂತ ಚರ್ಚೆಯಾಗುತ್ತಿದೆ. ಒಂದು ವೇಳೆ ನಮ್ಮ ಪಾಕಿಸ್ತಾನದಲ್ಲಿಯೇ ಯಾರಾದರೂ ಹಿಂದೂಗಳು ಬಂದು ‘ಜಯ ಶ್ರೀ ರಾಮ್‌’ ಎಂದು ಘೋಷಣೆ ಕೂಗಿದರೆ ಅವರ ಸ್ಥಿತಿ ಏನಾಗುತ್ತಿತ್ತು…? ಅಲ್ಲಾಹೋ ಅಕ್ಬರ್‌ ಎಂದು ಕೂಗಿರುವ ಈ ವಿದ್ಯಾರ್ಥಿನಿ ಸ್ಕೂಟಿಯಲ್ಲಿ ಬಂದು, ಅದನ್ನು ಪಾರ್ಕ್‌ ಮಾಡಿ, ಅಲ್ಲಾಹೋ ಅಕ್ಬರ್‌ ಎಂದು ಕೂಗುವವರೆಗೂ ಆಕೆಯನ್ನು ಹಿಂಬಾಲಿಸಿ ವಿಡಿಯೋ ಮಾಡಿದ್ದು ಯಾರು? ಇದರ ಅರ್ಥ ಆಕೆ ಹೀಗೆ ಕೂಗುತ್ತಾಳೆ ಎಂದು ಮೊದಲೇ ಗೊತ್ತಿತ್ತೆ? ಆ ಜಾಗದಲ್ಲಿ ಅಂದರೆ ಇಡೀ … Continue reading VIDEO: ‘ಅಲ್ಲಾಹು ಅಕ್ಬರ್‌’: ಘಟನೆ ಪೂರ್ವನಿಯೋಜಿತ ಎಂದ ಪಾಕಿಸ್ತಾನದ ಚಾನೆಲ್‌! ಶಾಕಿಂಗ್‌ ವಿಡಿಯೋ ಇಲ್ಲಿದೆ…