ಹಲವು ದಶಕ ನಿರಾತಂಕವಾಗಿದ್ದ ಕುಖ್ಯಾತ ಹವಾಲಾ ಡೀಲರ್ ಅರೆಸ್ಟ್‌: ಆರು ದೇಶಗಳ ಮೋಸ್ಟ್‌ ವಾಂಟೆಡ್‌ ಈತ!

ನವದೆಹಲಿ: ಹಲವಾರು ದಶಕಗಳ ಕಾಲ ನಿರಾತಂಕವಾಗಿ ಹವಾಲಾ ದಂಧೆಯನ್ನು ಮುಂದುವರೆಸಿಕೊಂಡು ಬಂದಿದ್ದ ಕುಖ್ಯಾತ ಹವಾಲಾ ಡೀಲರ್‌ ನರೇಶ್‌ ಜೈನ್‌ ಇದೀಗ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಕೆಲವು ವರ್ಷಗಳಿಂದ ಇಂಥ ಕುತಂತ್ರಿಗಳ ವಿರುದ್ಧ ಕೇಂದ್ರ ಸರ್ಕಾರ ಸಮರ ಸಾರಿರುವ ಹಿನ್ನೆಲೆಯಲ್ಲಿ, ಒಂದೊಂದೇ ಇಂಥ ಕ್ರಿಮಿಗಳು ಬಲೆಗೆ ಬೀಳುತ್ತಿವೆ. ‌ಕೆಲ ವರ್ಷಗಳಿಂದ ಇಂಥವರ ಮೇಲೆ ಕಣ್ಣಿಟ್ಟಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಒಂದೊಂದೇ ಹಗರಣವನ್ನು ಬಯಲು ಮಾಡುತ್ತಿದ್ದಾರೆ. ದೆಹಲಿ ಮೂಲದ ಉದ್ಯಮಿ ಮತ್ತು ಹವಾಲ ಡೀಲರ್ ಆಗಿದ್ದ … Continue reading ಹಲವು ದಶಕ ನಿರಾತಂಕವಾಗಿದ್ದ ಕುಖ್ಯಾತ ಹವಾಲಾ ಡೀಲರ್ ಅರೆಸ್ಟ್‌: ಆರು ದೇಶಗಳ ಮೋಸ್ಟ್‌ ವಾಂಟೆಡ್‌ ಈತ!