4 ಲಕ್ಷಕ್ಕೂ ಅಧಿಕ ಕೋಳಿಗಳ ಸಾವು! ಸಾಕಪ್ಪಾ ಸಾಕು ಚಿಕನ್​ ಸಹವಾಸ ಎನ್ನುತ್ತಿದ್ದಾರೆ ಇಲ್ಲಿಯ ಜನ

ಚಂಡೀಗಢ: ಹರಿಯಾಣದಲ್ಲಿ ಅಕ್ಷರಶಃ ಆತಂಕ ಮನೆಮಾಡಿಬಿಟ್ಟಿದೆ. ಕರೊನಾ ವೈರಸ್​ನಿಂದ ಇನ್ನೇನು ಜನರು ಒಂದಷ್ಟು ಚೇತರಿಸಿಕೊಳ್ಳುತ್ತಿರುವಾಗಲೇ ಕೋಳಿಜ್ವರದಿಂದ ಇಡೀ ರಾಜ್ಯದ ಜನತೆ ಬೆಚ್ಚಿಬಿದ್ದಿದ್ದಾರೆ. ಇದಕ್ಕೆ ಕಾರಣ, ಕಳೆದೊಂದು ತಿಂಗಳಿನಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಕೋಳಿಗಳು ದಿಢೀರ್​ ಮೃತಪಟ್ಟಿವೆ. ಈ ಕೋಳಿಗಳಲ್ಲಿ ಹಕ್ಕಿಜ್ವರ (ಎಚ್​5ಎನ್​8-ಏವಿಯನ್ ಇನ್​ಫ್ಲುಯೆನ್ಜಾ ) ವೈರಸ್​ ದೃಢಪಟ್ಟಿವೆ. ಈ ಕುರಿತು ಹರಿಯಾಣ ಸಚಿವ ಜೆ.ಪಿ. ದಲಾಲ್ ಖಚಿತಪಡಿಸಿದ್ದಾರೆ. Over 4 lakh chickens died here in a month. We sent samples to Jalandhar. … Continue reading 4 ಲಕ್ಷಕ್ಕೂ ಅಧಿಕ ಕೋಳಿಗಳ ಸಾವು! ಸಾಕಪ್ಪಾ ಸಾಕು ಚಿಕನ್​ ಸಹವಾಸ ಎನ್ನುತ್ತಿದ್ದಾರೆ ಇಲ್ಲಿಯ ಜನ