ಇವರೇ ನೋಡಿ ಗೂಗಲ್​ ದಾದಿ… ಫೋನ್​ ನಂಬರ್​ಗಳ ನಡೆದಾಡುವ ವಿಶ್ವಕೋಶ ಇವರು!

ಮಿರ್ಜಾಪುರ (ಉತ್ತರ ಪ್ರದೇಶ): ಮೊಬೈಲ್​ ಫೋನ್​ ಬರುವ ಮುನ್ನ ಕೆಲವಾದರೂ ಫೋನ್​ ನಂಬರ್​ಗಳು ನಮ್ಮ ಬಾಯಲ್ಲಿ ಇರುತ್ತಿದ್ದವು. ಲ್ಯಾಂಡ್​ಲೈನ್​ನಲ್ಲಿ ಕರೆ ಮಾಡುವಾಗ ಒಂದಿಷ್ಟು ಸಂಬಂಧಿಕರ, ಸ್ನೇಹಿತರ ನಂಬರ್​ಗಳನ್ನು ಡಯಲ್​ ಮಾಡಬೇಕಾಗಿ ಬರುವ ಕಾರಣ ನೆನಪಿನಲ್ಲಿ ಉಳಿಯುತ್ತಿದ್ದವು. ಆದರೆ ಮೊಬೈಲ್​ಫೋನ್​ ಬಂದ ಮೇಲೆ ಎಷ್ಟೋ ಮಂದಿಗೆ ಅವರ ಫೋನ್​ ನಂಬರೇ ತಿಳಿದಿರುವುದಿಲ್ಲ! ಇಂಥ ಸ್ಥಿತಿಯಲ್ಲಿ ಇಲ್ಲೊಬ್ಬ ದಾದಿ, ಫೋನ್​ ನಂಬರ್​ನಿಂದಾಗಿಯೇ ಗೂಗಲ್​ ದಾದಿ (ಗೂಗಲ್​ ಅಜ್ಜಿ) ಎನಿಸಿಕೊಂಡಿದ್ದಾರೆ. ಇಂಥದ್ದೊಂದು ಅಚ್ಚರಿಯ ಅಜ್ಜಿ ಇರುವುದು ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ. ಇವರ … Continue reading ಇವರೇ ನೋಡಿ ಗೂಗಲ್​ ದಾದಿ… ಫೋನ್​ ನಂಬರ್​ಗಳ ನಡೆದಾಡುವ ವಿಶ್ವಕೋಶ ಇವರು!