11 ಸಾವಿರ ಮಂದಿ ಸಾವಿಗೆ ಕಾರಣಳಾಗಿದ್ದ ಹಿಟ್ಲರ್‌ ಕಾರ್ಯದರ್ಶಿ- ವಿಚಾರಣೆ ವೇಳೆ ಎಸ್ಕೇಪ್‌ ಆದ 96ರ ವೃದ್ಧೆ!

ಬರ್ಲಿನ್: ಇತಿಹಾಸ ಕಂಡ ಕ್ರೂರ ವ್ಯಕ್ತಿ ಎಂದರೆ ಆತ ಹಿಟ್ಲರ್‌ ಎಂದೇ ಹೇಳಲಾಗಿತ್ತದೆ. ಎರಡನೆಯ ಮಹಾಯುದ್ಧದ ವೇಳೆ ಯಹೂದಿಗಳ ಮಾರಣಹೋಮ ಮಾಡಿದ್ದು ಇತಿಹಾಸ ಅತ್ಯಂತ ಕ್ರೂರ ಘಟನೆ. ಅದರಲ್ಲಿಯೂ ಎರಡನೇ ವಿಶ್ವ ಮಹಾಯುದ್ಧದಲ್ಲಿ ಹಿಟ್ಲರನ ನಾಜಿ ಶಿಬಿರಗಳೆನ್ನುವ ನರಕದ ಬಗ್ಗೆ ಕೇಳಿದರೆ ಮೈ ಝುಂ ಎನ್ನುತ್ತದೆ. ಈ ಸಂದರ್ಭದಲ್ಲಿ ಶಿಬಿರಗಳಲ್ಲಿ ಯುದ್ಧ ಕೈದಿಗಳು, ರಾಜಕೀಯ ಕೈದಿಗಳು ಮತ್ತು ನಾಗರಿಕರನ್ನು ತುಂಬಲಾಗುತ್ತಿತ್ತು. ಅವರಿಗೆ ಅತ್ಯಂತ ಕ್ರೂರ ರೀತಿಯಲ್ಲಿ ಹಿಂಸೆ ಕೊಡಲಾಗಿತ್ತು. ಈ ಸಂದರ್ಭದಲ್ಲಿ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದರು. … Continue reading 11 ಸಾವಿರ ಮಂದಿ ಸಾವಿಗೆ ಕಾರಣಳಾಗಿದ್ದ ಹಿಟ್ಲರ್‌ ಕಾರ್ಯದರ್ಶಿ- ವಿಚಾರಣೆ ವೇಳೆ ಎಸ್ಕೇಪ್‌ ಆದ 96ರ ವೃದ್ಧೆ!