ಫುಡ್‌ ಡೆಲಿವರಿ ಗರ್ಲ್‌: ಕೈಯಲ್ಲಿ ಕೆಲಸವೇ ಇಲ್ಲ ಎಂದು ಗೋಳೋ ಎನ್ನುವವರಿಗೆ ಈಕೆಯೇ ಸ್ಫೂರ್ತಿಯ ಚಿಲುಮೆ

ಭುವನೇಶ್ವರ: ಕರೊನಾ ವೈರಸ್‌ ಕಳೆದೊಂದು ವರ್ಷದಲ್ಲಿ ಮಾಡಿರುವ ಹಾಗೂ ಮಾಡುತ್ತಿರುವ ಅನಾಹುತಗಳಿಗೆ ಲೆಕ್ಕವೇ ಇಲ್ಲ. ಎಷ್ಟೋ ಮಂದಿ ಈ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡಿದ್ದರೆ, ಚಿಕ್ಕಪುಟ್ಟ ವ್ಯಾಪಾರಸ್ಥರ ಗೋಳಂತೂ ಕೇಳುವುದೇ ಬೇಡವಾಗಿದೆ. ಒಂದೆಡೆ, ಮಾಡಲು ಕೆಲಸವೇ ಇಲ್ಲ ಎಂದು ಹಲವರು ಖಿನ್ನತೆಗೆ ಜಾರುತ್ತಿದ್ದರೆ, ಮನಸ್ಸೊಂದಿದ್ದರೆ ಮಾರ್ಗವು ಉಂಟು ಎನ್ನುತ್ತಿದ್ದಾರೆ ಇನ್ನು ಕೆಲವರು. ಈ ಎರಡನೆಯ ಸಾಲಿಗೆ ಸೇರಿರುವ ಯುವತಿಯೊಬ್ಬಳು ಇದೀಗ ಸಾಮಾಜಿಕ ಜಾಲತಾಣದ ನಾಯಕಿಯಾಗಿದ್ದಾಳೆ. ಉದ್ಯೋಗವೇ ಇಲ್ಲ, ಏನು ಮಾಡುವುದು, ಅದರಲ್ಲಿಯೂ ನಾನೊಬ್ಬ ಹೆಣ್ಣಾಗಿ ಏನು ಮಾಡಲು ಸಾಧ್ಯ … Continue reading ಫುಡ್‌ ಡೆಲಿವರಿ ಗರ್ಲ್‌: ಕೈಯಲ್ಲಿ ಕೆಲಸವೇ ಇಲ್ಲ ಎಂದು ಗೋಳೋ ಎನ್ನುವವರಿಗೆ ಈಕೆಯೇ ಸ್ಫೂರ್ತಿಯ ಚಿಲುಮೆ