ಬಲವಂತದ ಮದುವೆಯ ಧಿಕ್ಕರಿಸಿ ಮನೆಬಿಟ್ಟು ಬಂದಾಕೆ ಈಗ ಮಾದರಿ ಹೆಣ್ಣು…

ಮೀರತ್: ಬದುಕಿನಲ್ಲಿ ಏನೋ ಒಂದು ಸಾಧಿಸಬೇಕು ಎನ್ನುವ ಛಲ, ಕಣ್ಮುಂದೆ ಉಜ್ವಲ ಭವಿಷ್ಯದ ಕನಸು… ಈ ಮಧ್ಯೆಯೇ ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣಿಗೇಕೆ ಇದೆಲ್ಲಾ ಎನ್ನುವ ಕೆಲ ಕುಟುಂಬಸ್ಥರು… ಇಂಥದ್ದೇ ಒಂದು ಮನಸ್ಥಿತಿಯುಳ್ಳ ಕುಟುಂಬವನ್ನೇ ಧಿಕ್ಕರಿಸಿ, ಬಲವಂತದ ಮದುವೆಗೆ ವಿರೋಧಿಸಿ ಏಳು ವರ್ಷಗಳ ಹಿಂದೆ ಬಂದ ಯುವತಿಯೊಬ್ಬರು ಎಲ್ಲರಿಗೂ ಮಾದರಿಯಾಗಿದ್ದಾರೆ. ಅದೇ ಕುಟುಂಬದವರೇ ಈಕೆಯನ್ನು ಮೆಚ್ಚಿ ಹೊಗಳುವ ಹಾಗೆ ಮಾಡಿದ್ದಾರೆ. ಈಕೆಯ ಹೆಸರು ಸಂಜು ರಾಣಿ ವರ್ಮಾ. ಉತ್ತರ ಪ್ರದೇಶದ ಮೀರತ್‌ನ ಸಂಜು, ಇದೀಗ ಕಬ್ಬಿಣದ … Continue reading ಬಲವಂತದ ಮದುವೆಯ ಧಿಕ್ಕರಿಸಿ ಮನೆಬಿಟ್ಟು ಬಂದಾಕೆ ಈಗ ಮಾದರಿ ಹೆಣ್ಣು…