ಪಂಚ ರಾಜ್ಯಗಳ ಚುನಾವಣೆಗೆ ಇವರೇ ಉಸ್ತುವಾರಿಗಳು: ಶೋಭಾಗೂ ಸ್ಥಾನ- ಇಲ್ಲಿದೆ ಸಂಪೂರ್ಣ ವಿವರ

ನವದೆಹಲಿ: 2022ರಲ್ಲಿ ಪಂಚರಾಜ್ಯಗಳ ಚುನಾವಣೆ ನಡೆಯಲಿದೆ. ಪಂಜಾಬ್, ಉತ್ತರಪ್ರದೇಶ, ಗೋವಾ, ಮಣಿಪುರ ಮತ್ತು ಉತ್ತರಾಖಂಡ್‌ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಈ ನಿಟ್ಟಿನಲ್ಲಿ ಸರ್ವ ಪಕ್ಷಗಳು ಭರದ ಸಿದ್ಧತೆ ನಡೆಸಿವೆ. ಈ ನಡುವೆಯೇ ಭಾರತೀಯ ಜನತಾ ಪಕ್ಷ ಐದು ರಾಜ್ಯಗಳ ಉಸ್ತುವಾರಿಗಳ ಹೆಸರನ್ನು ಪ್ರಕಟ ಮಾಡಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಬಹು ಪ್ರಮುಖ ಕಣ ಎಣಿಸಿರುವ ಉತ್ತರ ಪ್ರದೇಶದ ಉಸ್ತುವಾರಿಯನ್ನು ವಹಿಸಿ ಕೊಡುವ ಜತೆಗೆ ಅವರಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಉಳಿದಂತೆ ಎಂಟು ಮಂದಿ ಕೇಂದ್ರ … Continue reading ಪಂಚ ರಾಜ್ಯಗಳ ಚುನಾವಣೆಗೆ ಇವರೇ ಉಸ್ತುವಾರಿಗಳು: ಶೋಭಾಗೂ ಸ್ಥಾನ- ಇಲ್ಲಿದೆ ಸಂಪೂರ್ಣ ವಿವರ