28 ಬಾರಿ ಚಿನ್ನ ಗೆದ್ದೆ, ನನ್ನ ಈ ಸ್ಥಿತಿ ಬರಬಾರದು… ದೇಶದ ಮೊದಲ ಪ್ಯಾರಾಶೂಟರ್‌ ಕಣ್ಣೀರು

ಡೆಹ್ರಾಡೂನ್: ಇವರ ಹೆಸರು ದಿಲ್‌ರಾಜ್‌ ಕೌರ್‌. ದೇಶದ ಮೊದಲ ಪ್ಯಾರಶೂಟರ್‌ ಎಂಬ ಹೆಗ್ಗಳಿಕೆ ಇವರದ್ದು. ಒಂದೆರಡು ಬಾರಿಯಲ್ಲ, 28 ಬಾರಿ ಚಿನ್ನದ ಪದಕ ಗೆದ್ದವರು ಇವರು. ಆದರೆ ಇದೀಗ ಜೀವನ ನಿರ್ವಹಣೆ ಕಷ್ಟವಾಗಿ ಬೀದಿಗಿಳಿದಿದ್ದಾರೆ. ರಸ್ತೆ ಬದಿಯಲ್ಲಿ ಬಿಸ್ಕತ್, ಚಿಪ್ಸ್ ಮಾರಾಟ ಮಾಡುತ್ತಿದ್ದಾರೆ! ಡೆಹ್ರಾಡೂನ್‌ನ ದಿಲ್‌ರಾಜ್‌ 2005ರಲ್ಲಿ ಕ್ರೀಡಾ ಜೀವನ ಆರಂಭಿಸಿದರು. ಸತತ 15 ವರ್ಷ ಭಾರತವನ್ನು ಪ್ರತಿನಿಧಿಸಿ ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿದ್ದಾರೆ. 28 ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಆದರೆ ಈಗ ಬೀದಿ … Continue reading 28 ಬಾರಿ ಚಿನ್ನ ಗೆದ್ದೆ, ನನ್ನ ಈ ಸ್ಥಿತಿ ಬರಬಾರದು… ದೇಶದ ಮೊದಲ ಪ್ಯಾರಾಶೂಟರ್‌ ಕಣ್ಣೀರು