ನಿರ್ಮಾಪಕ ಅಪ್ಪನ ಫಿಲ್ಮ್​ ಶೂಟಿಂಗ್​​ಗಾಗಿ ಮೇಕೆ ಕಳ್ಳರಾದ ‘ನಟ’ರು!

ಚೆನ್ನೈ: ಇದೊಂದು ವಿಚಿತ್ರ ಕೇಸ್​, ಅಪ್ಪನಿಗೆ ಚಿತ್ರ ನಿರ್ಮಾಣದ ಹುಚ್ಚು, ಆದರೆ ಕೈಯಲ್ಲಿ ಕಾಸಿಲ್ಲ. ಚಿತ್ರವೊಂದನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ದುಡ್ಡಿಲ್ಲದೇ ಅವರ ಗೋಳಾಟ ಹೇಳತೀರದು. ಅದಕ್ಕಾಗಿ ಅಪ್ಪನಿಗೋಸ್ಕರ ಮಕ್ಕಳು ಮೇಕೆ ಕಳ್ಳರಾಗಿ ಇದೀಗ ಸಿಕ್ಕಿಬಿದ್ದಿದ್ದಾರೆ! ಈ ಘಟನೆ ನಡೆದಿರುವುದು ಚೆನ್ನೈನಲ್ಲಿ. ಆಡು ಕಳ್ಳರಾದ ಮಕ್ಕಳು ವಿ ನಿರಂಜನ್ ಕುಮಾರ್ (30) ಮತ್ತು ಲೆನಿನ್ ಕುಮಾರ್ (32). ಈ ಇಬ್ಬರೂ ಸದ್ಯ ಪೊಲೀಸರ ಅತಿಥಿ. ಅಷ್ಟಕ್ಕೂ ಆಗಿರುವುದು ಏನೆಂದರೆ, ನ್ಯೂ ವಾಷರ್​ಪೇಟ್​ನ ನಿವಾಸಿ ವಿಜಯ್ ಶಂಕರ್ ‘ ನೀ … Continue reading ನಿರ್ಮಾಪಕ ಅಪ್ಪನ ಫಿಲ್ಮ್​ ಶೂಟಿಂಗ್​​ಗಾಗಿ ಮೇಕೆ ಕಳ್ಳರಾದ ‘ನಟ’ರು!