VIDEO: ನಾನು ಹೆಲ್ಮೆಟ್‌ ಹಾಕಬೇಕು ಅಂದ್ರೆ ನೀವೇ ಕೊಡ್ಸಿ ಸರ್‌…. ಬೈಕ್‌ ಸವಾರ-ಪೊಲೀಸ್ ಜಟಾಪಟಿ

ಬೆಂಗಳೂರು: ಹೆಲ್ಮೆಟ್ ಧರಿಸದೇ ಸಂಚಾರ ನಿಯಮ ಉಲ್ಲಂಸಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ದ್ವಿಚಕ್ರವಾಹನ ಸವಾರನೊಬ್ಬ ಬರೋಬ್ಬರಿ 44 ಸಾವಿರ ರೂ. ದಂಡ ಪಾವತಿಸಲು ಬಾಕಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ನೀವೇ ನನಗೆ ಹೆಲ್ಮೆಟ್ ಕೊಡಿಸಿ ಸರ್….ಎಂದು ಸವಾರ ಪೊಲೀಸರೊಂದಿಗೆ ಜಗಳ ಮಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ನಗರದಲ್ಲಿ ಹೆಲ್ಮೆಟ್ ಧರಿಸದೇ ರಸ್ತೆಗಿಳಿದ ಸವಾರನನ್ನು ಪೊಲೀಸರು ತಡೆದಾಗ ಆತ ಏಕಾಏಕಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು, ಸರಿಯಾಗಿ ಡ್ಯೂಟಿ ಮಾಡಿ ಎಂದು ಅವಾಜ್ ಹಾಕಿದ್ದಾನೆ. ನಾವು ಸರಿಯಾಗಿಯೇ ಕೆಲಸ ಮಾಡುತ್ತಿದ್ದೇವೆ. ನೀವು … Continue reading VIDEO: ನಾನು ಹೆಲ್ಮೆಟ್‌ ಹಾಕಬೇಕು ಅಂದ್ರೆ ನೀವೇ ಕೊಡ್ಸಿ ಸರ್‌…. ಬೈಕ್‌ ಸವಾರ-ಪೊಲೀಸ್ ಜಟಾಪಟಿ