ಕೇಂದ್ರಕ್ಕೆ ಹೇಗೆ ಧನ್ಯವಾದ ಸಲ್ಲಿಸಬೇಕೋ ತಿಳಿಯುತ್ತಿಲ್ಲ ಎನ್ನುತ್ತಲೇ ಪರಿಹಾರಿ ನಿಧಿಗೆ ಧನ ಸಹಾಯ ಮಾಡಿದ ಅಪ್ಪ…

ಹಮೀರ್​ಪುರ (ಹಿಮಾಚಲ ಪ್ರದೇಶ): ಯೂಕ್ರೇನ್​ನಲ್ಲಿ ವೈದ್ಯಕೀಯ ಕಲಿಯುತ್ತಿದ್ದ ತಮ್ಮ ಮಗಳನ್ನು ಸುರಕ್ಷಿತವಾಗಿ, ಜೀವಂತವಾಗಿ ನೋಡುತ್ತೇವೆಯೋ ಇಲ್ಲವೋ ಎಂಬ ಆತಂಕದಲ್ಲಿ ಹಿಮಾಚಲ ಪ್ರದೇಶದ ಹಮೀರ್​ಪುರದ ಅಪ್ಪ-ಅಮ್ಮ ಮಗಳನ್ನು ನೋಡಿ ಕಣ್ಣೀರಾಗಿದ್ದಾರೆ. ಯೂಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರುವ ಕೆಲಸದಲ್ಲಿ ಕೇಂದ್ರ ಸರ್ಕಾರ ನಡೆಸುತ್ತಿರುವ ‘ಆಪರೇಷನ್ ಗಂಗಾ’ ಯೋಜನೆಯಲ್ಲಿ ಹಮೀರ್​ಪುರನ ಅಂಕಿತಾ ಠಾಕೂರ್​ ಸುರಕ್ಷಿತವಾಗಿ ಅಪ್ಪ-ಅಮ್ಮನ ಬಳಿ ಸೇರಿದ್ದು, ಇದು ಅವರನ್ನು ಭಾವುಕರನ್ನಾಗಿ ಮಾಡಿದೆ. ಇದಾಗಲೇ ಸುಮಾರು 10 ಸಾವಿರ ಭಾರತೀಯರು ವಾಪಸ್​ ಬಂದಿದ್ದು, ಅದರಲ್ಲಿ ಅಂಕಿತಾ ಕೂಡ … Continue reading ಕೇಂದ್ರಕ್ಕೆ ಹೇಗೆ ಧನ್ಯವಾದ ಸಲ್ಲಿಸಬೇಕೋ ತಿಳಿಯುತ್ತಿಲ್ಲ ಎನ್ನುತ್ತಲೇ ಪರಿಹಾರಿ ನಿಧಿಗೆ ಧನ ಸಹಾಯ ಮಾಡಿದ ಅಪ್ಪ…