ಫ್ಯಾಕ್ಟ್​ ಚೆಕ್​: ಪೊಲೀಸ್​ ಅಧಿಕಾರಿ ಮಹಿಳೆ ಮೇಲೆ ಬಿದ್ದರಾ,ಮಹಿಳೆಯೇ ಪೊಲೀಸ್​ನನ್ನು ಎಳೆದರಾ?

ಲಖನೌ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಘಟನೆಯೊಂದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಚಿತ್ರದಲ್ಲಿ ಮಹಿಳೆಯೊಬ್ಬರು ಕೆಳಕ್ಕೆ ಬಿದ್ದಿದ್ದು, ಅವರ ಮೇಲೆ ಪೊಲೀಸ್​ ಸಿಬ್ಬಂದಿ ಕುಳಿತುಕೊಂಡಿದ್ದಾರೆ. ಒಮ್ಮೆಲೇ ಇದನ್ನು ನೋಡಿದರೆ ಈ ಪೊಲೀಸ್​ ಮಹಿಳೆಯ ಮೇಲೆ ದೌರ್ಜನ್ಯ ಎಸಗುತ್ತಿರುವಂತೆ ಕಾಣಿಸುತ್ತದೆ. ಅಖಿಲೇಶ್​ ಕೂಡ ಇದೇ ರೀತಿಯ ಕ್ಯಾಪ್ಷನ್​ ಅದಕ್ಕೆ ಕೊಟ್ಟಿದ್ದಾರೆ. ಅವರು ಕೆಲವು ಪೊಲೀಸ್ ಅಧಿಕಾರಿಗಳು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅವರು ಬಿಜೆಪಿ … Continue reading ಫ್ಯಾಕ್ಟ್​ ಚೆಕ್​: ಪೊಲೀಸ್​ ಅಧಿಕಾರಿ ಮಹಿಳೆ ಮೇಲೆ ಬಿದ್ದರಾ,ಮಹಿಳೆಯೇ ಪೊಲೀಸ್​ನನ್ನು ಎಳೆದರಾ?