ಬಿಹಾರ ಫೈಟ್​- ನೆಟ್ಟಿಗರ ಮೀಮ್ಸ್​​ ನಿಜವಾಯ್ತು… ಇವಿಎಂನಲ್ಲಿ ದೋಷ ಎಂದ ಕಾಂಗ್ರೆಸ್!​

ಪಟ್ನಾ : ಎಲ್ಲಾ ಸಮೀಕ್ಷೆಗಳನ್ನು ಮೀರಿ ಬಿಹಾರದಲ್ಲಿ ಎನ್​ಡಿಎ ಮುಂಚೂಣಿಯಲ್ಲಿ ಬರುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮೀಮ್ಸ್​ಗಳು, ಸಂದೇಶಗಳು ಹರಿದಾಡುತ್ತಿವೆ. ರಾಹುಲ್​ ಗಾಂಧಿ ಸೇರಿದಂತೆ ಕಾಂಗ್ರೆಸ್​ ಮುಖಂಡರ ಚಿತ್ರವಿರುವ ಮೀಮ್ಸ್​ಗಳು ಇದಾಗಿವೆ. ಇದರಲ್ಲಿ ಇವಿಎಂ ದೋಷದಿಂದಲೇ ಎನ್​ಡಿಎಗೆ ಬಹುಮತ ಬಂದಿದೆ ಎಂಬ ಸಂದೇಶಗಳಿವೆ. ಆದರೆ ನಿಜವಾಗಿಯೂ ಅದೇ ರೀತಿ ಆಗಿಯೇ ಹೋಗಿದೆ. ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ, ಡಾ. ಉದಿತ್ ರಾಜ್, ಇವಿಎಂ ಹ್ಯಾಕಿಂಗ್ ಆರೋಪ ಮಾಡಿದ್ದಾರೆ. जब मंगल ग्रह &चाँद की ओर जाते उपक्रम … Continue reading ಬಿಹಾರ ಫೈಟ್​- ನೆಟ್ಟಿಗರ ಮೀಮ್ಸ್​​ ನಿಜವಾಯ್ತು… ಇವಿಎಂನಲ್ಲಿ ದೋಷ ಎಂದ ಕಾಂಗ್ರೆಸ್!​