ಸೈಕಲ್‌ ಮೇಲೆ ಬಂದ ಇಂಧನ ಸಚಿವ- ವಿದ್ಯುತ್‌ ಬಿಲ್‌ ಪಾವತಿಸಿದ ಗ್ರಾಹಕರು!

ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಇಂಧನ ಸಚಿವ ಶ್ರೀಕಾಂತ್ ಶರ್ಮಾ ಅವರು ಸೈಕಲ್‌ ಮೇಲೆ ತೆರಳಿ ವಿದ್ಯುತ್‌ ಸಮಸ್ಯೆ ಆಲಿಸಿ ಗಮನ ಸೆಳೆದಿದ್ದಾರೆ. ಸ್ವಚ್ಛ ಪರಿಸರ ಅಭಿಯಾನವನ್ನು ಉತ್ತೇಜಿಸುವ ಸಲುವಾಗಿ ತಮ್ಮ ಕಚೇರಿಗೂ ಸೈಕಲ್‌ ಮೇಲೆಯೇ ಹೋದ ಸಚಿವರು, ಬಾಂಗ್ಲಾ ಬಜಾರ್ ಮತ್ತು ಆಶಿಯಾನಾ ಪ್ರದೇಶಗಳಲ್ಲಿನ ಉಪ ಕೇಂದ್ರಗಳ ತಪಾಸಣೆಯನ್ನು ಮಾಡಿದ್ದಾರೆ. ಮಾತ್ರವಲ್ಲದೇ ಗ್ರಾಹಕರನ್ನು ಭೇಟಿಯಾಗಿ ವಿದ್ಯುತ್ ವ್ಯವಸ್ಥೆಯಲ್ಲಿನ ಸುಧಾರಣೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಸಹಾಯವಾಣಿ 1912ಗೆ ಕರೆಮಾಡಿ ದೂರು ಸಲ್ಲಿಸಿ. … Continue reading ಸೈಕಲ್‌ ಮೇಲೆ ಬಂದ ಇಂಧನ ಸಚಿವ- ವಿದ್ಯುತ್‌ ಬಿಲ್‌ ಪಾವತಿಸಿದ ಗ್ರಾಹಕರು!