ಶೌಚಗೃಹದಲ್ಲಿ ಸಿಸಿಟಿವಿ ಇಟ್ಟು ಬ್ಲ್ಯಾಕ್​ಮೇಲ್​- ಸಂಬಳವಿಲ್ಲದೇ ಶಿಕ್ಷಕಿಯರ ದುಡಿತ!

ಮೀರತ್ (ಉತ್ತರ ಪ್ರದೇಶ): ಶಾಲೆಯ ಆಡಳಿತ ಮಂಡಳಿಯು ಶೌಚಗೃಹದಲ್ಲಿ ಸಿಸಿಟಿವಿ ಇಟ್ಟು, ಆ ಫೋಟೋ ಹಾಗೂ ವಿಡಿಯೋಗಳನ್ನು ಶಿಕ್ಷಕಿಯರಿಗೆ ತೋರಿಸುವ ಮೂಲಕ ಬ್ಲ್ಯಾಕ್​ಮೇಲ್​ ಮಾಡುತ್ತಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ. ಈ ಶಿಕ್ಷಕಿಯರು ಸಂಬಳ ಕೇಳಲು ಹೋದಾಗಲೆಲ್ಲಾ ವಿಡಿಯೋ, ಫೋಟೋ ತೋರಿಸಿ ಬ್ಲ್ಯಾಕ್​ಮೇಲ್​ ಮಾಡಲಾಗುತ್ತಿದ್ದು, ಅನೇಕ ತಿಂಗಳು ಸಂಬಳ ಇಲ್ಲದೇ ದುಡಿದಿರುವುದಾಗಿ ಶಿಕ್ಷಕಿಯರು ಆರೋಪಿಸಿದ್ದಾರೆ. ಈ ಕುರಿತು 52 ಮಂದಿ ಶಿಕ್ಷಕಿಯರು ಇದೀಗ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದು, ಸಹಾಯಕ್ಕೆ ಕೋರಿದ್ದಾರೆ. ತಮ್ಮ ಬಾಕಿ … Continue reading ಶೌಚಗೃಹದಲ್ಲಿ ಸಿಸಿಟಿವಿ ಇಟ್ಟು ಬ್ಲ್ಯಾಕ್​ಮೇಲ್​- ಸಂಬಳವಿಲ್ಲದೇ ಶಿಕ್ಷಕಿಯರ ದುಡಿತ!