ಈ ಯುವಕನ ಕಾರಿನ ನಂಬರ್‌ ಪ್ಲೇಟ್‌ಗೆ 52 ಕೋಟಿ ರೂ.! ಅದ್ಯಾಕೆ ಅಂತೀರಾ?

ದುಬೈ: ಒಂದೆಡೆ ತುತ್ತು ಅನ್ನಕ್ಕೂ ಹೋರಾಟ ನಡೆಸುವ ಮಂದಿ ಕೋಟಿ ಕೋಟಿಯಷ್ಟು ಇದ್ದರೆ, ಇನ್ನು ಕೆಲವರಿಗೆ ಕೋಟಿ ಕೋಟಿ ರೂಪಾಯಿ ಎಂದರೆ ಕಸಕ್ಕೆ ಸಮ. ಇರುವ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂದು ತಿಳಿಯದೇ, ಯಾವುದ್ಯಾವುದಕ್ಕೋ ಖರ್ಚು ಮಾಡುವವರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಈ ಎರಡನೆಯ ಸಾಲಿಗೆ ಸೇರಿರುವವರಲ್ಲಿ ದುಬೈನ ಆಗರ್ಭ ಶ್ರೀಮಂತ ಯುವಕನೂ ಒಬ್ಬ. ಹೆಸರು ಬಲ್‌ವೀಂದರ್‌ ಸಹಾನಿ. ಅವನು ಮಾಡಿರುವುದು ಏನು ಗೊತ್ತಾ? ತನ್ನ ಕಾರಿನ ನಂಬರ್‌ ಪ್ಲೇಟ್‌ಗೆ 52 ಕೋಟಿ ರೂಪಾಯಿ ನೀಡಿದ್ದಾನೆ! … Continue reading ಈ ಯುವಕನ ಕಾರಿನ ನಂಬರ್‌ ಪ್ಲೇಟ್‌ಗೆ 52 ಕೋಟಿ ರೂ.! ಅದ್ಯಾಕೆ ಅಂತೀರಾ?