ಸ್ವಿಗ್ಗಿ, ಡೋಂಜೋದಲ್ಲಿ ಡ್ರಗ್ಸ್‌ ಸಪ್ಲೈ, ಪುಸ್ತಕದೊಳಗೂ ಮಾದಕ ದ್ರವ್ಯ- ಬೆಚ್ಚಿಬಿದ್ದ ಬೆಂಗಳೂರು

ಬೆಂಗಳೂರು: ಸದ್ಯ ಎಲ್ಲೆಲ್ಲೂ ಡ್ರಗ್ಸ್‌ ಜಾಲದ್ದೇ ಮಾತುಕತೆ. ಸೆಲೆಬ್ರಿಟಿಗಳು, ಸಿನಿತಾರೆಯರು, ಸಿರಿವಂತರ ಮಕ್ಕಳಷ್ಟೇ ಅಲ್ಲದೇ ಈ ಜಾಲಕ್ಕೆ ಬಿದ್ದಿರುವ ಮಕ್ಕಳು ಅದೆಷ್ಟೋ ಮಂದಿ. ಬಹಳ ಗುಟ್ಟಾಗಿ ನಡೆಯುತ್ತಿದ್ದ ಈ ಡ್ರಗ್ಸ್‌ ದಂಧೆಯ ಬಗ್ಗೆ ಇದೀಗ ತನಿಖೆ ಚುರುಕುಗೊಂಡಿರುವ ಬೆನ್ನಲ್ಲೇ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದರೆ ಶಾಕಿಂಗ್‌ ಎನ್ನುವಂಥ ವಿಷಯವೊಂದನ್ನು ಇದೀಗ ಬೆಂಗಳೂರಿನ ಸಿಸಿಬಿ ಪೊಲೀಸರ ಕಾರ್ಯಾಚರಣೆಯಿಂದ ಹೊರಕ್ಕೆ ಬಂದಿದೆ. ಅದೇನೆಂದರೆ ಬೆಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಮಾರಾಟ ಜಾಲ ಪತ್ತೆ ಮಾಡಲಾಗಿದ್ದು, ಸ್ವಿಗ್ಗಿ, ಡೋಂಜೋದಂಥ ಆನ್‌ಲೈನ್‌ ಫುಡ್‌ … Continue reading ಸ್ವಿಗ್ಗಿ, ಡೋಂಜೋದಲ್ಲಿ ಡ್ರಗ್ಸ್‌ ಸಪ್ಲೈ, ಪುಸ್ತಕದೊಳಗೂ ಮಾದಕ ದ್ರವ್ಯ- ಬೆಚ್ಚಿಬಿದ್ದ ಬೆಂಗಳೂರು