ಡ್ರಗ್ಸ್‌ ಮಾರಾಟ ದಂಧೆಗಿಳಿದ ಅಮೆಜಾನ್‌? ಸಿಹಿತುಳಸಿ ನೆಪದಲ್ಲಿ ನಾಲ್ಕು ತಿಂಗಳಲ್ಲಿ ಒಂದು ಟನ್‌ ಮಾರಾಟ

ಭೋಪಾಲ್: ದೇಶಾದ್ಯಂತ ಡ್ರಗ್ಸ್‌ ದಂಧೆಯ ಕರಾಳಮುಖ ಒಂದೊಂದೇ ಬಯಲಿಗೆ ಬರುತ್ತಿರುವ ಬೆನ್ನಲ್ಲೇ ಇದೀಗ ಅಮೆಜಾನ್‌ ಕೂಡ ಮಾದಕ ವಸ್ತುಗಳ ಮಾರಾಟಕ್ಕಿಳಿದಿರುವ ಭಯಾನಕ ಕೃತ್ಯ ಬೆಳಕಿಗೆ ಬಂದಿದೆ. ಮಧುಮೇಹಿಗಳಿಗೆ ಆಯುರ್ವೇದದ ಔಷಧ ರೂಪದಲ್ಲಿ ಸ್ಟೀವಿಯಾ (ಸಿಹಿ ತುಳಸಿ) ನೀಡಲಾಗುತ್ತದೆ. ಇದು ಮಧುಮೇಹಿಗಳಿಗೆ ಉತ್ತಮ ಔಷಧ ಎನ್ನಲಾಗಿದೆ. ಆದ್ದರಿಂದ ಇದರ ಬೇಡಿಕೆ ಹೆಚ್ಚಿದೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಕಂಪೆನಿಯೊಂದು ಅಮೆಜಾನ್‌ ಮೂಲಕ ಇದರ ಮಾರಾಟ ಮಾಡುತ್ತಿರುವುದು ತಿಳಿದುಬಂದಿದೆ. ವಿಶಾಖಪಟ್ಟಣದ ಕಂಪನಿಯೊಂದು ಸಿಹಿ ತುಳಸಿ (ಸ್ವೀವಿಯಾ) ಎಲೆಗಳ ಉತ್ಪನ್ನ ಮಾರಾಟ ಕಂಪನಿ ಎಂದು … Continue reading ಡ್ರಗ್ಸ್‌ ಮಾರಾಟ ದಂಧೆಗಿಳಿದ ಅಮೆಜಾನ್‌? ಸಿಹಿತುಳಸಿ ನೆಪದಲ್ಲಿ ನಾಲ್ಕು ತಿಂಗಳಲ್ಲಿ ಒಂದು ಟನ್‌ ಮಾರಾಟ