ವರದಕ್ಷಿಣೆ ತಗೊಂಡ ನೌಕರರಿಗೆ ಶುರುವಾಯ್ತು ನಡುಕ: ಕಚೇರಿಯಿಂದ ಹೊರಕ್ಕೆ, ಕಂಬಿಯ ಹಿಂದೆ…

ಕೊಯಮತ್ತೂರು: ನಿಮಗೆ ಸರ್ಕಾರಿ ನೌಕರಿ ಮಾಡುವ ಆಸೆಯೆ? ಹಾಗಿದ್ದರೆ ವರದಕ್ಷಿಣೆಯ ವ್ಯಾಮೋಹವನ್ನು ತ್ಯಜಿಸಿ. ಹಣಕ್ಕಾಗಿ ಬಾಯಿಬಿಡುತ್ತಾ ಹೆಣ್ಣು ಹೆತ್ತವರಿಂದ ಹಣ, ಒಡವೆಗಳನ್ನು ಬಾಚಿಕೊಳ್ಳುವ ಆಸೆ ನಿಮ್ಮದಾಗಿದ್ದರೆ ಸರ್ಕಾರಿ ಕೆಲಸ ಆಸೆ ತೊರೆಯಿರಿ. ಹಾಗೆಂದು ಸರ್ಕಾರಿ ನೌಕರಿಯಲ್ಲಿ ಇಲ್ಲವೆಂದು ಖುಷಿಪಡುವ ಅಗತ್ಯವಿಲ್ಲ. ವರದಕ್ಷಿಣೆ ತೆಗೆದುಕೊಂಡು ಸಿಕ್ಕಿಬಿದ್ದರೆ ಅಷ್ಟೇ ಕಥೆ. ಇವೆಲ್ಲಾ ಪೀಠಿಕೆ ಏಕೆ ಅಂತೀರಾ? ಇಂಥದ್ದೊಂದು ಸುತ್ತೋಲೆ ಇದೀಗ ಕೇರಳ ಸರ್ಕಾರದಿಂದ ಹೊರಟಿದ್ದು, ಇದು ಬೇರೆ ರಾಜ್ಯಗಳಿಗೂ ಮಾದರಿಯಾಗುವ ದಿನಗಳು ದೂರವಿಲ್ಲ. ಅದೇನೆಂದರೆ ಕೇರಳದ ಎಲ್ಲ ಸರ್ಕಾರಿ ಪುರುಷ … Continue reading ವರದಕ್ಷಿಣೆ ತಗೊಂಡ ನೌಕರರಿಗೆ ಶುರುವಾಯ್ತು ನಡುಕ: ಕಚೇರಿಯಿಂದ ಹೊರಕ್ಕೆ, ಕಂಬಿಯ ಹಿಂದೆ…