ಅಯ್ಯೋ ಶಿವನೆ.. ಲಾಕ್‌ಡೌನ್‌ ಅಂತೆ… ಮುಗೀತು ನಮ್‌ ಕಥೆ ಎಂದು ಎದ್ದು ಬಿದ್ದು ಓಡೋಡಿ ಬಂದರು ಇಲ್ಲಿಗೆ…. !

ನವದೆಹಲಿ: ಲಾಕ್‌ಡೌನ್‌ನ ಕಹಿ ಅನುಭವ ಬಹುತೇಕ ಮಂದಿಗೆ ಕಳೆದ ಬಾರಿ ಆಗಿಹೋಗಿದೆ. ಆಹಾರ ಪದಾರ್ಥಗಳು ಸಿಗದಿದ್ದರೆ ಹೇಗಪ್ಪಾ ಬದುಕುವುದು ಎಂದು ಅನೇಕ ಮಂದಿ ಯೋಚನೆ ಮಾಡುತ್ತಿದ್ದರೆ, ಅದಿಲ್ಲದಿದ್ದರೂ ಪರವಾಗಿಲ್ಲ, ಕಿಕ್ಕೇರಿಸುವ ಗುಂಡು ಇಲ್ಲದಿದ್ದರೆ ಏನು ಮಾಡುವುದು ಎಂಬುದು ಇನ್ನು ಹಲವರ ಯೋಚನೆ ಆಗಿತ್ತು. ಕಳೆದ ವರ್ಷ ಲಾಕ್‌ಡೌನ್‌ ನಂತರ ಮದ್ಯದಂಗಡಿಗಳನ್ನು ತೆರೆಯುವ ಸುದ್ದಿಯಾಗುತ್ತಿದ್ದಂತೆಯೇ ನಡುರಾತ್ರಿಯಿಂದಲೇ ಹೆಣ್ಣುಮಕ್ಕಳೂ ಸೇರಿದಂತೆ ಮದ್ಯದಂಗಡಿಗಳ ಮುಂದೆ ಕ್ಯೂನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅದನ್ನೇ ಕಲ್ಪಿಸಿಕೊಂಡು ಈಗ ಜನರು ಹೈಅಲರ್ಟ್‌ ಆಗಿಬಿಟ್ಟಿದ್ದಾರೆ! ಹೇಗೆ ಅಂತೀರಾ? ದೆಹಲಿಯಲ್ಲಿ … Continue reading ಅಯ್ಯೋ ಶಿವನೆ.. ಲಾಕ್‌ಡೌನ್‌ ಅಂತೆ… ಮುಗೀತು ನಮ್‌ ಕಥೆ ಎಂದು ಎದ್ದು ಬಿದ್ದು ಓಡೋಡಿ ಬಂದರು ಇಲ್ಲಿಗೆ…. !