ಮೋದಿಯಿಂದ್ಲೇ ನನ್ನ ಫಾಲೋವರ್ಸ್‌ ಕುಸಿದಿದ್ದು- ರಾಹುಲ್‌ ಕೆಂಡಾಮಂಡಲ: ಟ್ವಿಟರ್‌ ಏನು ಹೇಳಿದೆ ನೋಡಿ…

ನವದೆಹಲಿ: ಟ್ವಿಟರ್‌ನಲ್ಲಿ ಕಾಂಗ್ರೆಸ್‌ ನಾಯಕ, ರಾಹುಲ್‌ ಗಾಂಧಿಯವರು ಫಾಲೋವರ್ಸ್‌ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಲೇ ಸಾಗಿದೆ; ಈ ಬಗ್ಗೆ ಗರಂ ಆಗಿರುವ ರಾಹುಲ್‌, ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಒತ್ತಡದಿಂದ ತಮ್ಮ ಟ್ವಿಟರ್ ಫಾಲೋವರ್​​ಗಳ ಸಂಖ್ಯೆಯನ್ನು ಟ್ವಿಟರ್‌ ಸಂಸ್ಥೆ ಸೀಮಿತಗೊಳಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್​ನ ಸಿಇಒ ಪರಾಗ್ ಅಗರ್ವಾಲ್​ಗೆ ಅವರು ಪತ್ರ ಬರೆದಿದ್ದಾರೆ. ಮೊದಲಿಗೆ ನನಗೆ ಪ್ರತಿ ತಿಂಗಳು ಸುಮಾರು 2 … Continue reading ಮೋದಿಯಿಂದ್ಲೇ ನನ್ನ ಫಾಲೋವರ್ಸ್‌ ಕುಸಿದಿದ್ದು- ರಾಹುಲ್‌ ಕೆಂಡಾಮಂಡಲ: ಟ್ವಿಟರ್‌ ಏನು ಹೇಳಿದೆ ನೋಡಿ…