80 ವರ್ಷದ ವೃದ್ಧನಿಗೆ ಬಂತು 80 ಕೋಟಿ ರೂಪಾಯಿ ವಿದ್ಯುತ್‌ಬಿಲ್‌- ಮುಂದೇನಾಯ್ತು ನೋಡಿ…

ಮುಂಬೈ: ಪ್ರತಿ ತಿಂಗಳು ಬರುವ ಕರೆಂಟ್‌ ಬಿಲ್‌ನಲ್ಲಿ ಸ್ವಲ್ಪ ಬೆಲೆ ಹೆಚ್ಚಾದರೂ ಏನೋ ಕಸಿವಿಸಿ ಶುರುವಾಗುತ್ತದೆ. ಒಂದು ವೇಳೆ ಸಾವಿರ ರೂಪಾಯಿ ಒಳಗೆ ಬರಬೇಕಿರುವ ಕರೆಂಟ್‌ ಬಿಲ್‌ ಕೋಟಿಯಲ್ಲಿ ಬಂದರೆ? ಅದು ಒಂದಲ್ಲಾ… ಎರಡಲ್ಲಾ… 80 ಕೋಟಿ ರೂಪಾಯಿ ಬಂದರೆ? ಹಾರ್ಟ್‌ ವೀಕ್‌ ಇದ್ದವರಿಗೆ ಹೃದಯ ಬಡಿತ ನಿಂತುಹೋದರೂ ಅಚ್ಚರಿಯಿಲ್ಲ. ಅಂಥದ್ದೇ ಒಂದು ಘಟನೆ 80 ವರ್ಷದ ಗಣಪತಿ ನಾಯಕ್ ಎನ್ನುವವರಿಗೂ ಆಗಿದೆ. ಆದರೆ ಪುಣ್ಯಕ್ಕೆ ಅವರ ಹೃದಯ ಬಡಿತ ನಿಲ್ಲಲಿಲ್ಲ, ಬದಲಿಗೆ ಹೃದಯ ಬಡಿತದಲ್ಲಿ ಏರುಪೇರಾಗಿ … Continue reading 80 ವರ್ಷದ ವೃದ್ಧನಿಗೆ ಬಂತು 80 ಕೋಟಿ ರೂಪಾಯಿ ವಿದ್ಯುತ್‌ಬಿಲ್‌- ಮುಂದೇನಾಯ್ತು ನೋಡಿ…