ಜನಸಂಖ್ಯೆ ನಿಯಂತ್ರಣವೆಂದರೆ ಸಂಜಯ್ ಗಾಂಧಿ ಥರ ಹಿಡ್ಕೊಂಡು ಹೋಗಿ ಕಟ್ ಮಾಡೋದಲ್ಲ: ಸಿ.ಟಿ.ರವಿ

ಬೆಂಗಳೂರು: ಜನಸಂಖ್ಯೆ ನಿಯಂತ್ರಣವೆಂದರೆ ಈ ಹಿಂದೆ ಸಂಜಯ್ ಗಾಂಧಿ ಬ್ರಿಗೇಡ್ ಮಾಡಿತಲ್ಲ, ಆ ತರಹ ಹಿಡ್ಕೊಂಡು ಬಲವಂತವಾಗಿ ಕಟ್ ಮಾಡೋದಂತೂ ಖಂಡಿತ ಅಲ್ಲವೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ‌.ರವಿ ಹೇಳಿದರು. ಅರಮನೆ ಮೈದಾನ ತ್ರಿಪುರನಿವಾಸಿನಿಯಲ್ಲಿ ಗುರುವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಡಾ.ಮೋಹನ್ ಭಾಗವತ್ ಅವರು ಅಸ್ಪೃಶ್ಯತೆ ನಿವಾರಣೆ ಹಾಗೂ ಜನಸಂಖ್ಯೆ ನಿಯಂತ್ರಣದ ಬಗ್ಗೆ ತಳೆದ ನಿಲುವನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದರು. ಅಸ್ಪೃಶ್ಯತೆ ನಿವಾರಣೆ ಕಾರ್ಯರೂಪಕ್ಕೆ ತರುವ … Continue reading ಜನಸಂಖ್ಯೆ ನಿಯಂತ್ರಣವೆಂದರೆ ಸಂಜಯ್ ಗಾಂಧಿ ಥರ ಹಿಡ್ಕೊಂಡು ಹೋಗಿ ಕಟ್ ಮಾಡೋದಲ್ಲ: ಸಿ.ಟಿ.ರವಿ