ಫುಟ್​ಬಾಲ್​ ತಾರೆ ಮರಡೋನಾಗೆ 5 ವಿವಾದಿತ ಮಕ್ಕಳು: ಮೃತದೇಹ ಸಂರಕ್ಷಿಸಿಡಲು ಕೋರ್ಟ್​ ಆದೇಶ

ಲಂಡನ್​: ಖ್ಯಾತ ಫುಟ್​ಬಾಲ್​ ಆಟಗಾರ ಡಿಯೆಗೊ ಮರಡೋನಾ ಮೃತಪಟ್ಟು, ತಿಂಗಳಾದ ಮೇಲೆ ಈಗ ಅವರ ಸುತ್ತ ಇದೀಗ ಮಕ್ಕಳ ವಿವಾದ ಎದ್ದಿದೆ. ಕಳೆದ ನವೆಂಬರ್​ 25ರಂದು ಹೃದಯಾಘಾತದಿಂದ ಮರಡೋನಾ ಮೃತಪಟ್ಟಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು. ಕೆಲವೇ ದಿನಗಳ ಹಿಂದೆ ಮಿದುಳಿನಲ್ಲಿ ರಕ್ತಗಟ್ಟಿಯಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಬಳಿಕ ಗುಣವಾಗಿ ಮನೆಗೆ ಮರಳಿದ್ದರು. ನಂತರ ಹೃದಯಾಘಾತದಿಂದ ಮೃತರಾಗಿದ್ದಾರೆ. ಫುಟ್‌ಬಾಲ್ ಜಗತ್ತಿನ ‘ಕಿರೀಟವಿಲ್ಲದ ಮಹಾರಾಜ’ ಎಂದೇ ಪ್ರಖ್ಯಾತರಾಗಿರುವ ಮರಡೋನಾ ಅವರಿಗೆ ಐದು ಮಕ್ಕಳಿದ್ದು, ಇವರ ನಿಜವಾದ ತಂದೆ ಮರಡೋನಾ … Continue reading ಫುಟ್​ಬಾಲ್​ ತಾರೆ ಮರಡೋನಾಗೆ 5 ವಿವಾದಿತ ಮಕ್ಕಳು: ಮೃತದೇಹ ಸಂರಕ್ಷಿಸಿಡಲು ಕೋರ್ಟ್​ ಆದೇಶ