ಮುಟ್ಟಿನ ಐದು ದಿನ ಆಚೆ-ಈಚೆ ಕರೊನಾ ಲಸಿಕೆ ಪಡೆಯಬಾರದು ಎನ್ನುವ ಸುದ್ದಿ ನಿಜನಾ?

ನವದೆಹಲಿ: ಋತುಸ್ರಾವವಾಗುವ ಆಗುವ ಐದು ದಿನಗಳು ಮೊದಲು ಹಾಗೂ ಋತುಸ್ರಾವವಾದ ಐದು ದಿನಗಳ ನಂತರ ಕರೊನಾ ಲಸಿಕೆಯನ್ನು ಪಡೆಯಬಾರದು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮುಟ್ಟಿನ ಆಚೀಚೆ ಐದು ದಿನಗಳ ಅವಧಿಯಲ್ಲಿ ರೋಗನಿರೋಧಕ ಶಕ್ತಿ ತುಂಬಾ ಕಡಿಮೆ ಇರುವ ಕಾರಣ ಲಸಿಕೆ ಹಾಕಿಸಿಕೊಂಡರೆ ಅಪಾಯ ಎಂದು ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ನಿಮಗೂ ಕಾಣಿಸಿರಬೇಕಲ್ಲವೆ? ಹಾಗಿದ್ದರೆ ಅದು ನಿಜವೆ? ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಅಸಲಿಯಲ್ಲ, ಬದಲಿಗೆ ನಕಲಿ ಎಂದು … Continue reading ಮುಟ್ಟಿನ ಐದು ದಿನ ಆಚೆ-ಈಚೆ ಕರೊನಾ ಲಸಿಕೆ ಪಡೆಯಬಾರದು ಎನ್ನುವ ಸುದ್ದಿ ನಿಜನಾ?