ಅವಮಾನ ಆಯ್ತೆಂದು ಕೋರ್ಟ್‌ ತುಂಬ ಜಿರಳೆ ಬಿಟ್ಟ- ಅಲ್ಲೋಲ ಕಲ್ಲೋಲ: ಮುಚ್ಚಿದ ನ್ಯಾಯಾಲಯದ ಬಾಗಿಲು!

ನ್ಯೂಯಾರ್ಕ್​: ಕೋರ್ಟ್​ನಲ್ಲಿ ವಿಡಿಯೋ ಮಾಡಲು ಅಡ್ಡಿಉಂಟು ಮಾಡಿದ್ದರಿಂದ ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಕೋರ್ಟ್​ ಆವರಣ ಹಾಗೂ ನ್ಯಾಯಮೂರ್ತಿಗಳ ಕೊಠಡಿ ಬಳಿ ಸಾವಿರಾರು ಸಂಖ್ಯೆಯಲ್ಲಿ ಜಿರಲೆ ಬಿಟ್ಟು ಎಲ್ಲರನ್ನೂ ಸುಸ್ತು ಮಾಡಿದ್ದಾನೆ. ಈ ಘಟನೆ ನಡೆದಿರುವುದು ಅಮೆರಿಕದ ನ್ಯೂಯಾರ್ಕ್​ನಲ್ಲಿ. ಮೊನ್ನೆ ಕೋರ್ಟ್​ ಕಲಾಪವನ್ನು ಏಕಾಏಕಿ ಸ್ಥಗಿತಗೊಳಿಸಲಾಯಿತು. ಕೋರ್ಟ್​ಗೆ ರಜೆ ಘೋಷಿಸಲಾಯಿತು. ಇದ್ದಕ್ಕಿದ್ದಂತೆಯೇ ಈ ಕೋರ್ಟ್​ನಲ್ಲಿ ಏಕೆ ಇಂಥ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಎಲ್ಲರಿಗೂ ಅಚ್ಚರಿ ಉಂಟಾಯಿತು. ಯಾರೋ ಮೃತಪಟ್ಟಿರಬಹುದು ಎಂದೂ ಊಹಿಸಲಾಯಿತು. ಆದರೆ ಕಾರಣವನ್ನು ಮಾತ್ರ ಬಹಿರಂಗಗೊಳಿಸಿರಲಿಲ್ಲ. ಕೊನೆಗೆ ತಿಳಿದದ್ದು … Continue reading ಅವಮಾನ ಆಯ್ತೆಂದು ಕೋರ್ಟ್‌ ತುಂಬ ಜಿರಳೆ ಬಿಟ್ಟ- ಅಲ್ಲೋಲ ಕಲ್ಲೋಲ: ಮುಚ್ಚಿದ ನ್ಯಾಯಾಲಯದ ಬಾಗಿಲು!