ಜಾಲತಾಣದಲ್ಲಿ ಆಕ್ಟಿವ್ ಇರೋ ಬಾಲಕಿಯರೇ ಇವನ ಟಾರ್ಗೆಟ್​- ಪಾಲಕರೇ ಎಚ್ಚರ…!

ಬೆಂಗಳೂರು: ಅಪ್ರಾಪ್ತ ಮಕ್ಕಳ ಕೈಯಲ್ಲಿ ಸ್ಮಾರ್ಟ್​ಫೋನ್​ ಕೊಡಬಾರದು ಎಂದು ಹೇಳಲಾಗುತ್ತಿದ್ದರೂ, ಇದೀಗ ಅದು ಅಸಾಧ್ಯವಾದ ಮಾತೇ ಆಗಿಬಿಟ್ಟಿದೆ. ಅದರಲ್ಲಿಯೂ ಆನ್​ಲೈನ್​ ಕ್ಲಾಸ್​ ಬಂದ ಮೇಲಂತೂ ಮಕ್ಕಳಿಗೆ ಸ್ಮಾರ್ಟ್​ಫೋನ್​ ಅಗತ್ಯವಾಗಿಬಿಟ್ಟಿದೆ. ಆದರೆ ಇದೇ ವಿಷಯವನ್ನು ದುರ್ಬಳಕೆ ಮಾಡಿಕೊಂಡಿರುವ ಹಲವು ಮಕ್ಕಳು ತಮ್ಮ ಹುಟ್ಟಿದ ದಿನವನ್ನು ಹೆಚ್ಚು ಮಾಡಿಕೊಂಡು ಫೇಸ್​ಬುಕ್​ ಸೇರಿದಂತೆ ಇತರ ಜಾಲತಾಣದಲ್ಲಿ ಖಾತೆ ತೆಗೆಯುತ್ತಿದ್ದಾರೆ. 18 ವರ್ಷ ವಯಸ್ಸಾದಂತೆ ಬಿಂಬಿಸಿ ಪಾಲಕರ ಗಮನಕ್ಕೂ ಬಾರದೇ (ಕೆಲವೊಮ್ಮೆ ಇದು ಪಾಲಕರಿಗೆ ತಿಳಿದಿದ್ದರೂ ಸುಮ್ಮನಾಗುತ್ತಾರೆ!) ಖಾತೆ ತೆರೆದಿದ್ದಾರೆ. ಕೆಲವು ತಾಣಗಳಿಗೆ … Continue reading ಜಾಲತಾಣದಲ್ಲಿ ಆಕ್ಟಿವ್ ಇರೋ ಬಾಲಕಿಯರೇ ಇವನ ಟಾರ್ಗೆಟ್​- ಪಾಲಕರೇ ಎಚ್ಚರ…!