VIDEO: ಅಂಬೆಗಾಲಿಡುತ್ತಾ ಬಂದ ಕಂದಮ್ಮನ ಎದುರಿಗೆ ಬಂದು ದಾಳಿಗೆ ಸಜ್ಜಾದ ಚಿರತೆ! ಮುಂದೇನಾಯ್ತು ನೋಡಿ…

ಲಂಡನ್‌: ಏಳು ತಿಂಗಳ ಮಗುವೊಂದು ಅಂಬೆಗಾಲಿಡುತ್ತಾ ಕೋಣೆಯ ಮುಖ್ಯ ದ್ವಾರದ ಬಳಿ ಬಂದಾಗ ಎದುರಿಗಿಂದ ಬಂದ ಚಿರತೆಯೊಂದು ದಾಳಿ ಮಾಡಲು ನಿಂತ ಶಾಕಿಂಗ್‌ ವಿಡಿಯೋ ಒಂದು ಇದೀಗ ವೈರಲ್‌ ಆಗಿದೆ. ಇಂಗ್ಲೆಂಡ್​ನ ವೋರ್ಸೆಸ್ಟರ್‌ಶೈರ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಬೆವ್ಡಲಿಯಲ್ಲಿನ ವೆಸ್ಟ್ ಮಿಡ್‌ಲ್ಯಾಂಡ್ಸ್ ಸಫಾರಿ ಪಾರ್ಕ್‌ನಲ್ಲಿರುವ ಚೀತಾ ಸಫಾರಿ ಲಾಡ್ಜ್‌ನಲ್ಲಿ ಈ ಘಟನೆ ಸಂಭವಿಸಿದೆ. ಸಿಸಿಟಿಯಲ್ಲಿ ಮಗು ಮತ್ತು ಚಿರತೆ ಮುಖಾಮುಖಿಯಾಗಿರುವ ವಿಡಿಯೋ ದಾಖಲಾಗಿದ್ದು, ನೋಡುಗರನ್ನು ಶಾಕ್‌ಗೊಳಿಸುತ್ತದೆ. ಈ ವಿಡಿಯೋದಲ್ಲಿ ಸುಮಾರು ಏಳು ತಿಂಗಳ ಮಗು ತಾನು … Continue reading VIDEO: ಅಂಬೆಗಾಲಿಡುತ್ತಾ ಬಂದ ಕಂದಮ್ಮನ ಎದುರಿಗೆ ಬಂದು ದಾಳಿಗೆ ಸಜ್ಜಾದ ಚಿರತೆ! ಮುಂದೇನಾಯ್ತು ನೋಡಿ…