ಬೆಳ್ಳಂಬೆಳಗ್ಗೆ ಚಡಡಣದಲ್ಲಿ ತಡೆಗೋಡೆ ಕುಸಿತ: ತಪ್ಪಿದ ಭಾರಿ ದುರಂತ

ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ಧೂಳಖೇಡ ಗ್ರಾಮದ ಮುಂಭಾಗದಲ್ಲಿ ಓವರ್ ಬ್ರಿಡ್ಜಗೆ ಹೊಂದಿಕೊಂಡ ರಸ್ತೆ ತಡೆಗೋಡೆ ಕುಸಿದ ಘಟನೆ ಬೆಳಗ್ಗೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಮಾಡುತ್ತಿರುವ ಸಂದರ್ಭದಲ್ಲಿ ಧೂಳಖೇಡ ಗ್ರಾಮದ ಮುಂಭಾಗದಲ್ಲಿ ಓವರ್ ಬ್ರಿಡ್ಜ್ ನಿರ್ಮಾಣಗೊಂಡಿದೆ. ಅದಕ್ಕೆ ಹೊಂದಿಕೊಂಡು ರಸ್ತೆ ತಡೆಗೋಡೆ ನಿರ್ಮಿಸಿದ್ದಾರೆ. ರಸ್ತೆ ಕಾಮಗಾರಿ ಮಾಡಲು ಜೆಸಿಬಿ ಚಲಾಯಿಸುತ್ತಿರುವ ಸಂದರ್ಭದಲ್ಲಿ ತಡೆಗೋಡೆ ಕುಸಿದಿದೆ. ಅದೃಷ್ಟ ಎಂಬಂತೆ ರಸ್ತೆ ಬದಿಯಲ್ಲಿ ಯಾರು ಬಂದಿರಲಿಲ್ಲ. ಇದರಿಂದ ಯಾವುದೇ ಪ್ರಾಣಪಾಯ ಕಂಡು ಬಂದಿಲ್ಲ. ಇದನ್ನು ಕಂಡ ಗ್ರಾಮಸ್ಥರು ರಸ್ತೆ … Continue reading ಬೆಳ್ಳಂಬೆಳಗ್ಗೆ ಚಡಡಣದಲ್ಲಿ ತಡೆಗೋಡೆ ಕುಸಿತ: ತಪ್ಪಿದ ಭಾರಿ ದುರಂತ