ಸಿಡಿನಾ? ಅದ್ಯಾವುದು? … ನಂಗೆ ಗೊತ್ತೇ ಇಲ್ಲ… ನಿಮಗೇ ಚೆನ್ನಾಗಿ ಗೊತ್ತಿರ್ಬೇಕಲ್ಲಮ್ಮಾ… ಎಂದು ನಕ್ಕ ಸಿಎಂ

ಬೆಂಗಳೂರು: ಸಿಡಿ ನಾ ಅದ್ಯಾವುದು ನಂಗೊತ್ತಿಲ್ಲ, ನಿಮ್ಗೆ ಚೆನ್ನಾಗಿ ಗೊತ್ತಿರಬೇಕು… ಹೀಗೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಗುತ್ತಲೇ ಪ್ರಶ್ನಿಸಿದ ಪತ್ರಕರ್ತೆಯತ್ತಲೇ‌ ನಗೆ ಚಟಾಕಿ ಹಾರಿಸಿದರೆ, ಸಿಎಂ ಸುತ್ತಲಿದ್ದವರ ಜತೆಗೆ ಪತ್ರಕರ್ತೆ ಖೊಳ್ಳನೆ ನಕ್ಕರು. ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಪಕ್ಷದ ಶಾಸಕರ ಜತೆಗೆ ಮ್ಯಾರಥಾನ್ ಮೀಟಿಂಗ್ ಮುಗಿಸಿಕೊಂಡು ಹೊರ ಬಂದ ಸಿಎಂ ಬಿಎಸ್ ವೈ ಲಹರಿ ಮೂಡ್‌ನಲ್ಲಿದ್ದರು. ಮಾಧ್ಯಮದವರ ಬಳಿ ಬಂದು ಸಭೆ ಕರೆದ ಉದ್ದೇಶ, ಚರ್ಚೆ, ಸೂಚನೆ ಎಲ್ಲವನ್ನು ಚುಟುಕಾಗಿ ಹೇಳಿ ಫಲಪ್ರದವಾಗಿದೆ‌ ಎಂದು ಹೇಳು … Continue reading ಸಿಡಿನಾ? ಅದ್ಯಾವುದು? … ನಂಗೆ ಗೊತ್ತೇ ಇಲ್ಲ… ನಿಮಗೇ ಚೆನ್ನಾಗಿ ಗೊತ್ತಿರ್ಬೇಕಲ್ಲಮ್ಮಾ… ಎಂದು ನಕ್ಕ ಸಿಎಂ