ಲಂಚ ಕೊಡ್ಲಿಕ್ಕೆ ಮನೆಗೆ ಬಾ ಎಂದ ಅಧಿಕಾರಿ ಚಡ್ಡಿ- ಬನಿಯನ್‌ನಲ್ಲೇ ತಗ್ಲಾಕ್ಕೊಂಡ!

ಲಖನೌ: ಜಮೀನು ವಿಷಯವಾಗಿ ವರದಿ ಸಿದ್ಧಪಡಿಸಲು 10 ಸಾವಿರ ರೂಪಾಯಿ ಲಂಚ ಕೇಳುತ್ತಿದ್ದ ಉಪ ನಿರೀಕ್ಷಕನೊಬ್ಬ ಭ್ರಷ್ಟಾಚರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಸಂತ ಕಬೀರ್ ನಗರದಲ್ಲಿ ನಡೆದಿದೆ. 10 ಸಾವಿರ ರೂಪಾಯಿ ಲಂಚಕ್ಕಾಗಿ ಪದೇ ಪದೇ ಪೀಡಿಸುತ್ತಿದ್ದ ರಾಮ್ ಮಿಲನ್ ಯಾದವ್ ಎಂಬಾತನನ್ನು ಬಂಧಿಸಿರುವ ಎಸಿಬಿ ಪೊಲೀಸರು ಅವರನ್ನು ಉಟ್ಟ ಬಟ್ಟೆಯಲ್ಲಿಯೇ ಕರೆದುಕೊಂಡು ಹೋಗಿದ್ದಾರೆ. ಲಂಚ ಕೊಡಲು ಈ ಅಧಿಕಾರಿ ಅಬ್ದುಲ್‌ ಖಾನ್‌ ಎನ್ನುವವರನ್ನು ಮನೆಗೇ ಕರೆದಿದ್ದರಿಂದ ಟವೆಲ್, ಬನಿಯನ್‌ನಲ್ಲಿಯೇ … Continue reading ಲಂಚ ಕೊಡ್ಲಿಕ್ಕೆ ಮನೆಗೆ ಬಾ ಎಂದ ಅಧಿಕಾರಿ ಚಡ್ಡಿ- ಬನಿಯನ್‌ನಲ್ಲೇ ತಗ್ಲಾಕ್ಕೊಂಡ!