ಸುಂದರಿ ಸಿಕ್ಕಳೆಂದು ಹಿರಿಹಿರಿ ಹಿಗ್ಗಿದ ಯುವಕ: ಮೊದಲ ರಾತ್ರಿಯೇ ಕೊಟ್ಟಳೊಂದು ಶಾಕ್‌, ದಾಖಲಾಯ್ತು ದೂರು

ಲಖನೌ: ಮದುವೆಯಾಗಿ ಸುಂದರ ದಾಂಪತ್ಯದ ಕನಸು ಕಂಡ ಯುವಕನೊಬ್ಬನಿಗೆ ಮೊದಲ ರಾತ್ರಿಯೇ ವಧು ಎಂದೂ ಮರೆಯದ ಶಾಕ್‌ ಕೊಟ್ಟುಬಿಟ್ಟಿದ್ದಾಳೆ. ಈ ಶಾಕ್‌ನಿಂದ ತತ್ತರಿಸಿ ಹೋಗಿರುವ ಯುವಕ, ಮದುವೆಯೆಂದರೆ ಬೆಚ್ಚಿಬೀಳುವಂತಾಗಿದೆ. ಇಂಥದ್ದೊಂದು ಅನಾಹುತ ನಡೆದಿರುವುದು ಉತ್ತರ ಪ್ರದೇಶದಲ್ಲಿ. ವಧು ಹರಿದ್ವಾರ ನಿವಾಸಿಯಾಗಿದ್ದು, ವರ ಬಿಜ್ನೋರ್ ಕುಂದಖುರ್ದ್ ಗ್ರಾಮದವನಾಗಿದ್ದಾನೆ. ಮದುವೆಯಾಗಲು ಹುಡುಗಿಯನ್ನು ಹುಡುಕುತ್ತಿದ್ದ ವರನಿಗೆ ಮ್ಯಾಚ್‌ಮೇಕರ್‌ ಒಬ್ಬರ ಪರಿಚಯವಾಗಿದೆ. ನಂತರ ಅವರು, ಸುಂದರವಾಗಿರುವ ಈ ಯುವತಿಯನ್ನು ತೋರಿಸಿದ್ದಾರೆ. ಇಬ್ಬರಿಗೂ ಪರಸ್ಪರ ಇಷ್ಟವಾಗಿ ಮದುವೆಯೂ ಆಗಿಬಿಟ್ಟಿದೆ. ಕಳೆದ ವಾರ ಇವರು ದೇವಸ್ಥಾನವೊಂದರಲ್ಲಿ … Continue reading ಸುಂದರಿ ಸಿಕ್ಕಳೆಂದು ಹಿರಿಹಿರಿ ಹಿಗ್ಗಿದ ಯುವಕ: ಮೊದಲ ರಾತ್ರಿಯೇ ಕೊಟ್ಟಳೊಂದು ಶಾಕ್‌, ದಾಖಲಾಯ್ತು ದೂರು