ಕುತೂಹಲದ ಕೇಂದ್ರವಾದ ಬ್ರಿಕ್ಸ್​ ಶೃಂಗಸಭೆ: ಮೋದಿ- ಜಿನ್‌ಪಿಂಗ್‌ ​ಪುನಃ ಮುಖಾಮುಖಿ!

ನವದೆಹಲಿ: ಭಾರತ-ಚೀನಾ ಮಧ್ಯೆ ಲಡಾಖ್ ಗಡಿ ಸಂಘರ್ಷ ತಾರಕ್ಕೇರಿರುವ ಈ ಹೊತ್ತಿನಲ್ಲಿಯೇ, ಉಭಯ ದೇಶಗಳು ಒಂದರ ಮೇಲೊಂದು ಕತ್ತಿ ಮಸೆಯುತ್ತಿರುವ ನಡುವೆಯೇ 12ನೇ ಬ್ರಿಕ್ಸ್‌ ಶೃಂಗಸಭೆ ಶುರುವಾಗಲಿದೆ. ಇಂದು ನಡೆಯಲಿರುವ ಬ್ರಿಕ್ಸ್​ (ಬ್ರೆಜಿಲ್‌, ಭಾರತ, ರಷ್ಯಾ, ಚೀನಾ ಹಾಗೂ ಸೌತ್ ಆಫ್ರಿಕಾ) ಶೃಂಗಸಭೆ ಅತ್ಯಂತ ಕುತೂಹಲದ ಕೇಂದ್ರವಾಗಲಿದೆ. ಇದಕ್ಕೆ ಕಾರಣ, ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ. ಜಿಂಗ್​ಪಿಂಗ್​ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂದು ಸಂಜೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ನಡೆಯಲಿದೆ. ರಷ್ಯಾ ಆಯೋಜಿಸುತ್ತಿರುವ … Continue reading ಕುತೂಹಲದ ಕೇಂದ್ರವಾದ ಬ್ರಿಕ್ಸ್​ ಶೃಂಗಸಭೆ: ಮೋದಿ- ಜಿನ್‌ಪಿಂಗ್‌ ​ಪುನಃ ಮುಖಾಮುಖಿ!