ಹುಟ್ಟುಹಬ್ಬದ ಪಾರ್ಟಿಗೆ ಸಿಂಹ ತಂದ ಬರ್ತ್‌ಡೇ ಗರ್ಲ್‌: ವಿಡಿಯೋ ವೈರಲ್‌- ನೆಟ್ಟಿಗರು ಗರಂ

ಲಾಹೋರ್: ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಬೇಕು ಎನ್ನುವುದು ಕೆಲವರು ಕನಸು. ಆದರೆ ಇಲ್ಲೊಬ್ಬ ಯುವತಿ ತನ್ನ ಹುಟ್ಟುಹಬ್ಬಕ್ಕೆ ಸಿಂಹವನ್ನು ಕರೆತಂದಿದ್ದು, ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪಾಕಿಸ್ತಾನದ ಯುವತಿ ಇಂಥದ್ದೊಂದು ಸಾಹಸಕ್ಕೆ ಕೈಹಾಕಿದ್ದು, ಇದಕ್ಕೆ ಮೆಚ್ಚುಗೆ ಬದಲಾಗಿ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಹೀಗೆ ವನ್ಯಮೃಗವನ್ನು ಕಟ್ಟಿಹಾಕಿ ಹಿಂಸೆ ನೀಡುತ್ತಿರುವುದು ತಪ್ಪು ಎಂದು ಹೇಳಲಾಗುತ್ತಿದೆ. ಲಾಹೋರ್‌ನ ಸುಸಾನ್ ಖಾನ್‌ ಹುಟ್ಟುಹಬ್ಬ ಪಾರ್ಟಿಯನ್ನು ಆಯೋಜಿಸಿದ್ದಳು. ಈ ವೇಳೆ ಸಿಂಹವೊಂದನ್ನು ಕಬ್ಬಿಣ ಚೈನ್ ಮೂಲಕ ಬಂಧಿಸಿಟ್ಟಿದ್ದಾಳೆ. ಅದರ ಸುತ್ತಲೂ … Continue reading ಹುಟ್ಟುಹಬ್ಬದ ಪಾರ್ಟಿಗೆ ಸಿಂಹ ತಂದ ಬರ್ತ್‌ಡೇ ಗರ್ಲ್‌: ವಿಡಿಯೋ ವೈರಲ್‌- ನೆಟ್ಟಿಗರು ಗರಂ