‘ಅತ್ಯಾಚಾರಿ ಬಿಲ್‌ ಕ್ಲಿಂಟನ್‌ ಬಹುದಿನಗಳ ನಂತರ ತಮ್ಮ ಹಾಸಿಗೆ ಮೇಲೆ ಮಲಗಿದರು’ ಎಂದ ಬಿಬಿಸಿ ನಿರೂಪಕಿ!

ನ್ಯೂಯಾರ್ಕ್‌: ಕೆಲವೊಮ್ಮ ವರದಿಗಾರರು, ನಿರೂಪಕರು ತಿಳಿಯದೇ ಮಾಡುವ ಎಡವಟ್ಟುಗಳು ಅಷ್ಟಿಷ್ಟಲ್ಲ. ಅಂಥದ್ದೇ ಒಂದು ಎಡವಟ್ಟನ್ನು ಬಿಬಿಸಿ ನಿರೂಪಕಿ ಮಾಡಿದ್ದು, ಇದೀಗ ಸಕತ್‌ ವೈರಲ್‌ ಆಗಿದೆ. ಬಿಲ್ ಕ್ಲಿಂಟನ್ ಹೆಸರು ಕೇಳದವರು ಬಲು ಅಪರೂಪ ಎಂದೇ ಹೇಳಬೇಕು. 1993-2001ರವರೆಗೂ ಅಮೆರಿಕದ ಅಧ್ಯಕ್ಷರಾಗಿದ್ದವರು. ಬೇರೆ ಯಾವುದೋ ಪ್ರಕರಣದಲ್ಲಿ ಇವರ ಹೆಸರನ್ನು ಹೇಳುವ ಮೂಲಕ ನಿರೂಪಕಿ ಪೇಚಿಗೆ ಸಿಲುಕಿದ್ದಾರೆ, ಅದೂ ಅತ್ಯಾಚಾರ ಪ್ರಕರಣದಲ್ಲಿ ಇವರ ಹೆಸರನ್ನು ಆಕೆ ಹೇಳಿದ್ದಾಳೆ. ‘ಅತ್ಯಾಚಾರಿ ಬಿಲ್‌ ಕ್ಲಿಂಟನ್‌ ಬಹುದಿನಗಳನಂತರ ತಮ್ಮ ಹಾಸಿಗೆ ಮೇಲೆ ಮಲಗಿದರು’ ಎಂದಿರುವ … Continue reading ‘ಅತ್ಯಾಚಾರಿ ಬಿಲ್‌ ಕ್ಲಿಂಟನ್‌ ಬಹುದಿನಗಳ ನಂತರ ತಮ್ಮ ಹಾಸಿಗೆ ಮೇಲೆ ಮಲಗಿದರು’ ಎಂದ ಬಿಬಿಸಿ ನಿರೂಪಕಿ!