ಮತ್ತೆ ಸುದ್ದಿಯಲ್ಲಿ ಬಿಗ್‌ಬಾಸ್‌ ಸ್ಪರ್ಧಿ ವೈಜಯಂತಿ: ಆನ್‌ಲೈನ್‌ನಲ್ಲಿ ಗೆಳೆಯನ ಜತೆ ಎಂಗೇಜ್‌ಮೆಂಟ್‌

ಬೆಂಗಳೂರು: ಕನ್ನಡದ ಬಿಗ್‌ಬಾಸ್‌ ಸೀಸನ್‌ 8ರಲ್ಲಿ ವೈಲ್ಡ್‌ಕಾರ್ಡ್‌ ಮೂಲಕ ಎಂಟ್ರಿ ಪಡೆದಿದ್ದ ವೈಜಯಂತಿ ಅಡಿಗ ಅವರು ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಇರುವಾಗ ಪದೇ ಪದೇ ತಾನು ಮನೆಗೆ ಹೋಗಬೇಕು ಎಂದು ಗೋಗರೆಯುತ್ತಿದ್ದ ವೈಜಯಂತಿ ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರು ತಮ್ಮ ಗೆಳೆಯ ಸೂರಜ್‌ ಜತೆ ಆನ್‌ಲೈನ್‌ನಲ್ಲಿಯೇ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ! ಎಂಗೇಜ್‌ಮೆಂಟ್‌ ಫೋಟೋಗಳನ್ನು ಅವರು ಶೇರ್‌ ಮಾಡಿಕೊಂಡಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಇವರ ಅಳಲನ್ನು ಕೇಳಲು ಆಗದೇ ವೀಕೆಂಡ್‍ನಲ್ಲಿ ಇವರಿಗೆ ಮನೆಗೆ … Continue reading ಮತ್ತೆ ಸುದ್ದಿಯಲ್ಲಿ ಬಿಗ್‌ಬಾಸ್‌ ಸ್ಪರ್ಧಿ ವೈಜಯಂತಿ: ಆನ್‌ಲೈನ್‌ನಲ್ಲಿ ಗೆಳೆಯನ ಜತೆ ಎಂಗೇಜ್‌ಮೆಂಟ್‌