ಗುಂಡಿಗೆ ಬೀಳುವ ಮುನ್ನ..: ವಿಡಿಯೋ ಕಾಲ್ ಮಾಡಿ ಯಾಮಾರಿಸ್ತಾರೆ, ಹುಷಾರ್!

ತಂತ್ರಜ್ಞಾನ ಮುಂದುವರೆದಂತೆಲ್ಲಾ ಮೋಸದ ಜಾಲಕ್ಕೆ ಒಳಗಾಗುವವರ ಸಂಖ್ಯೆಯೂ ಏರುತ್ತಲೇ ಇದೆ. ಅದರಲ್ಲಿ ಮಹಿಳೆಯರದೇ ಸಿಂಹಪಾಲು. ಯಾರದ್ದೋ ಮಾತಿನ ಮೋಡಿಗೆ ಒಳಗಾಗಿ, ಆಮಿಷಕ್ಕೆ ಬಲಿಯಾಗಿ ಹಣ ಕಳೆದುಕೊಳ್ಳುವುದು ದಿನನಿತ್ಯ ನಡೆದೇ ಇದೆ. ಅಪರಿಚಿತ ವ್ಯಕ್ತಿಗಳ ವಾಟ್ಸ್​ಆಪ್ ಕರೆ ಸ್ವೀಕರಿಸಿದ ತಪ್ಪಿಗೆ ದಿನವೂ ನರಕಯಾತನೆ ಅನುಭವಿಸುತ್ತಿರುವ ಹೊಸ ಘಟನೆಗಳು ಈಗ ಬೆಳಕಿಗೆ ಬಂದಿವೆ. ಇದು ಇನ್ನಷ್ಟು ಆತಂಕ ಸೃಷ್ಟಿಸಿದೆ. | ಸುಚೇತನಾ ನಾಯ್ಕ ಮೊನ್ನೆ ತಾನೇ ಉತ್ತರಪ್ರದೇಶದಲ್ಲಿ ಶುವ್​ಕುಮಾರ್ ಎಂಬ ಕಾಮುಕನನ್ನು ಪೊಲೀಸರು ಬಂಧಿಸಿದ್ದರು. ವಿವಸ್ತ್ರನಾಗಿ ಮಹಿಳೆಯರಿಗೆ ವಾಟ್ಸ್​ಆಪ್ ಕರೆ … Continue reading ಗುಂಡಿಗೆ ಬೀಳುವ ಮುನ್ನ..: ವಿಡಿಯೋ ಕಾಲ್ ಮಾಡಿ ಯಾಮಾರಿಸ್ತಾರೆ, ಹುಷಾರ್!