ನೂರಾರು ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ಭಯಾನಕ ಸರಣಿ ಹಂತಕನದ್ದು ಕೊನೆಗೂ ಆಯಿತು ಅಂತ್ಯ!

ವಾಷಿಂಗ್ಟನ್‌: ಸ್ಯಾಮ್ಯುಯೆಲ್ ಲಿಟ್ಟಲ್‌. ಈತನ ಹೆಸರು ಕೇಳಿದರೆ ಇಡೀ ಅಮೆರಿಕ ಬೆಚ್ಚಿ ಬೀಳುತ್ತದೆ. 80 ವರ್ಷದ ಈ ವೃದ್ಧನ 40 ವರ್ಷಗಳ ಭಯಾನಕ ಇತಿಹಾಸ ಎಂಥವರ ಮೈಯಲ್ಲಿ ನಡುಕ ಹುಟ್ಟಿಸುತ್ತದೆ. 40 ವರ್ಷದ ವಯಸ್ಸಿನಲ್ಲಿ ಅಪರಾಧ ಲೋಕಕ್ಕೆ ಕಾಲಿಟ್ಟಿದ್ದ ಲಿಟ್ಟಲ್​ ನೂರಕ್ಕೂ ಅಧಿಕ ಕೊಲೆ ಮಾಡಿದ್ದಾನೆ. ಅದರಲ್ಲಿ ಲೆಕ್ಕಕ್ಕೆ ಸಿಕ್ಕಿದ್ದು 93 ಮಾತ್ರ. ಅಂದರೆ ಉಳಿದ ಕೊಲೆಗಳಲ್ಲಿ ಸಾಕ್ಷ್ಯಾಧಾರದ ಕೊರತೆ ಇದೆ. ಅಮೆರಿಕದ 19 ರಾಜ್ಯಗಳಲ್ಲಿ ಸಿಕ್ಕಸಿಕ್ಕವರನ್ನು ಕೊಲೆ ಮಾಡಿರುವ ಈತನ ಅಂತ್ಯ ಕೊನೆಗೂ ಆಗಿದೆ. 2014ರಿಂದ … Continue reading ನೂರಾರು ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ಭಯಾನಕ ಸರಣಿ ಹಂತಕನದ್ದು ಕೊನೆಗೂ ಆಯಿತು ಅಂತ್ಯ!