VIDEO: ಭಾವಿ ಅಮ್ಮಂದಿರಿಗೆ ಅದ್ಧೂರಿ ಸೀಮಂತ; ಸಿಂಗಾರಗೊಂಡು ಮಿಂಚಿದ ಬೆಕ್ಕುಗಳು- ವಿಡಿಯೋ ವೈರಲ್‌

ಕೊಯಮತ್ತೂರು (ತಮಿಳುನಾಡು): ಪ್ರತಿಯೊಬ್ಬ ಸ್ತ್ರೀಗೂ ಅಮ್ಮನಾಗುವ ಅನುಭವವೇ ರೋಮಾಂಚನ. ಮೊದಲ ಬಾರಿಗೆ ಗರ್ಭ ಧರಿಸಿದಾಗ ತುಂಬು ಗರ್ಭಿಣಿಗೆ ಸೀಮಂತ ಮಾಡುವ ಕಾರ್ಯ ಬಹುತೇಕ ಎಲ್ಲೆಡೆಯೂ ನಡೆಯುತ್ತದೆ. ಚೊಚ್ಚಲ ಗರ್ಭಿಣಿಗೆ ಬೇಕಾದ ಆಹಾರ ಪದಾರ್ಥ, ತಿನಿಸು, ಇಷ್ಟದ ವಸ್ತು ಎಲ್ಲವನ್ನೂ ಇಟ್ಟು ಆಕೆಗೆ ಶುಭಕರವಾದ ಹೆರಿಗೆಗೆ ಮುತ್ತೈದೆಯರು ಹಾರೈಸುತ್ತಾರೆ. ಈ ಮಾತು ಇಲ್ಯಾಕೆ ಅಂತೀರಾ? ಇವೆಲ್ಲಾ ಮನುಷ್ಯರಲ್ಲಿ ಸಾಮಾನ್ಯ. ಆದರೆ ಇಲ್ಲೊಂದು ಕುಟುಂಬ ತಮ್ಮ ಮನೆಯ ಮುದ್ದಿನ ಎರಡು ಬೆಕ್ಕುಗಳಿಗೆ ಅದ್ಧೂರಿಯ ಸೀಮಂತ ಮಾಡಿದೆ. ಮುದ್ದಿನಿಂದ ಸಾಕಿದ ಬೆಕ್ಕಿನ … Continue reading VIDEO: ಭಾವಿ ಅಮ್ಮಂದಿರಿಗೆ ಅದ್ಧೂರಿ ಸೀಮಂತ; ಸಿಂಗಾರಗೊಂಡು ಮಿಂಚಿದ ಬೆಕ್ಕುಗಳು- ವಿಡಿಯೋ ವೈರಲ್‌