ಎಟಿಎಂನಲ್ಲಿ ಹಣ ತೆಗೆಯುವಿರಾ? ಮೊದಲು ‘ದಂಡ’ದ ಹೊಸ ನಿಯಮ ತಿಳಿದುಕೊಳ್ಳಿ…

ನವದೆಹಲಿ: ಎಟಿಎಂನಲ್ಲಿ ಹಣ ವಿತ್‌ಡ್ರಾ ಮಾಡುವವರಿಗಾಗಿ ಕೆಲವೊಂದು ಬದಲಾವಣೆಗಳನ್ನು ಮಾಡಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಹೊಸ ನಿಯಮಗಳನ್ನೂ ಹೇರಿದೆ. 25 ಸಾವಿರಕ್ಕಿಂತ ಕಡಿಮೆ ಹಣವಿದ್ದರೆ: ಎಸ್‌ಬಿಐ ಗ್ರಾಹಕರು ಸರಾಸರಿ ತಿಂಗಳಿಗೆ 25 ಸಾವಿರ ಅತವಾ ಅದಕ್ಕಿಂತ ಕಡಿಮೆ ಬ್ಯಾಲೆನ್ಸ್‌ ಹೊಂದಿದ್ದರೆ, ಮಹಾನಗರಗಳಲ್ಲಿ ಉಳಿತಾಯ ಖಾತೆಯಿಂದ (ಸೇವಿಂಗ್ಸ್‌ ಅಕೌಂಟ್‌) ತಿಂಗಳಿಗೆ ಎಂಟು ಬಾರಿ ಉಚಿತವಾಗಿ ಹಣ ತೆಗೆಯಲು ಎಸ್‌ಬಿಐ ಅನುಮತಿ ನೀಡಿದೆ. ಇದರಲ್ಲಿ 5 ಬಾರಿ ಎಸ್‌ಬಿಐ ಎಟಿಎಂಗಳಿಂದ ಮತ್ತು 3 ಬಾರಿ ಇತರ ಬ್ಯಾಂಕ್ … Continue reading ಎಟಿಎಂನಲ್ಲಿ ಹಣ ತೆಗೆಯುವಿರಾ? ಮೊದಲು ‘ದಂಡ’ದ ಹೊಸ ನಿಯಮ ತಿಳಿದುಕೊಳ್ಳಿ…