ಅಮ್ಮನ ಬರ್ತ್‌ಡೇ ಸಿಗ್ಲಿಲ್ಲ, ವಿವಾಹ ವಾರ್ಷಿಕೋತ್ಸವಕ್ಕಾದ್ರೂ ವಿಷ್‌ ಮಾಡಲು ಕೊಡಿ ಪ್ಲೀಸ್‌… ಆರ್ಯನ್‌ ಗೋಳು

ಮುಂಬೈ: ಡ್ರಗ್ಸ್‌ ಕೇಸ್‌ನಲ್ಲಿ ಜೈಲುಪಾಲಾಗಿರುವ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಇದಾಗಲೇ ತನ್ನ ತಾಯಿ ಗೌರಿ ಖಾನ್‌ ಅವರ ಹುಟ್ಟುಹಬ್ಬವನ್ನು ಮಿಸ್‌ ಮಾಡಿಕೊಂಡಿದ್ದಾನೆ. ಇದೇ 8ರಂದು ಗೌರಿ ಅವರ ಹುಟ್ಟುಹಬ್ಬವಿತ್ತು. ಅದರೆ ಜೈಲಿನಲ್ಲಿ ಇದ್ದುದರಿಂದ ಆರ್ಯನ್‌ಗೆ ವಿಷ್‌ ಮಾಡಲು ಸಾಧ್ಯವಾಗಲಿಲ್ಲ. ಆದರೆ ಇದೀಗ ಶಾರುಖ್‌ ಮತ್ತು ಗೌರಿ ಅವರ ವಿವಾಹ ವಾರ್ಷಿಕೋತ್ಸವ ಇದ್ದು, ಕೊನೆಯ ಪಕ್ಷ ಇದಕ್ಕಾದರೂ ವಿಷ್‌ ಮಾಡಲು ವಿಡಿಯೋ ಕಾಲ್‌ಗೆ ಅವಕಾಶ ಕೊಡಿ ಎಂದು ಜೈಲು ಅಧಿಕಾರಿಗಳಿಗೆ ಆರ್ಯನ್‌ ದುಂಬಾಲು ಬಿದ್ದಿದ್ದ … Continue reading ಅಮ್ಮನ ಬರ್ತ್‌ಡೇ ಸಿಗ್ಲಿಲ್ಲ, ವಿವಾಹ ವಾರ್ಷಿಕೋತ್ಸವಕ್ಕಾದ್ರೂ ವಿಷ್‌ ಮಾಡಲು ಕೊಡಿ ಪ್ಲೀಸ್‌… ಆರ್ಯನ್‌ ಗೋಳು