VIDEO: ತಮಿಳು ಬಿಟ್ಟು ಹಿಂದಿ ಮಾತನಾಡಿದ ನಿರೂಪಕಿ- ವೇದಿಕೆ ಬಿಟ್ಟು ಹೋದ ಎ.ಆರ್​.ರೆಹಮಾನ್​!

ಚೆನ್ನೈ: ಆಸ್ಕರ್​ ಪ್ರಶಸ್ತಿ ಪುರಸ್ಕೃತ ಖ್ಯಾತ ಸಂಗೀತ ನಿರ್ದೇಶಕ ಎ.ಆರ್​.ರೆಹಮಾನ್​ ಅವರ 99 ಹಾಡುಗಳ ಧ್ವನಿಸರಣಿ ಬಿಡುಗಡೆ ಸಮಾರಂಭದಲ್ಲಿ ನಡೆದ ಘಟನೆಯೊಂದು ಕೆಲ ಕ್ಷಣ ಎಲ್ಲರಲ್ಲಿಯೂ ಆತಂಕ ಸೃಷ್ಟಿಸಿದ ಘಟನೆ ಚೆನ್ನೈನಲ್ಲಿ ನಡೆಯಿತು. ಇವರು ರಚಿಸಿ ಕಂಪೋಸ್​ ಮಾಡಿರುವ ಧ್ವನಿಸರಣಿ ಬಿಡುಗಡೆ ಸಮಾರಂಭ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ನಿರೂಪಕಿಯು ತಮಿಳಿನಲ್ಲಿಯೇ ಮಾತನಾಡುತ್ತಿದ್ದರು. ಆದರೆ ರೆಹಮಾನ್​ ಅವರು ವೇದಿಕೆ ಏರುತ್ತಿದ್ದಂತೆಯೇ ನಿರೂಪಕಿ ಹಿಂದಿಯಲ್ಲಿ ಮಾತನಾಡಲು ಶುರು ಮಾಡಿದರು. ಇದನ್ನು ಕೇಳಿದ ರೆಹಮಾನ್​ ಅವರು, ಹಿಂದಿ ಎಂದು ಪ್ರಶ್ನಾರ್ಥಕವಾಗಿ ನಿರೂಪಕಿಯತ್ತ … Continue reading VIDEO: ತಮಿಳು ಬಿಟ್ಟು ಹಿಂದಿ ಮಾತನಾಡಿದ ನಿರೂಪಕಿ- ವೇದಿಕೆ ಬಿಟ್ಟು ಹೋದ ಎ.ಆರ್​.ರೆಹಮಾನ್​!